Daily Sevas / ನಿತ್ಯ ಸೇವೆಗಳು

All good deeds conclude with Annadana Seva or providing food. Offering food eradic...

200 Book Now

Special Sevas / ವಿಶೇಷ ಸೇವೆ

Pudavattu in the name of god / ದೇವರ ಹೆಸರಿನಲ್ಲಿ ಪುಡವಟ್ಟು - ₹ 5001/-

5001 Book Now

About Us

Sri Himavad Gopalaswamy Temple is situated in Gundlupete taluk of Chamarajanagara district, Karnataka. It is about 21 km from Gundlupete, about 230 km away from Bangalore and about 78 km away from Mysore. The presiding deity of the temple is Gopalaswamy. Govardhanagiri is popularly known as Kamalachala, now it is called as Himvad Gopalaswamy Betta. This temple is managed by Muzrai Department of Government of Karnataka.

ಶ್ರೀ ಹಿಮವದ್ ಗೋಪಾಲಸ್ವಾಮಿ ಸನ್ನಿಧಿಯು ಕರ್ನಾಟಕದ ಗುಂಡ್ಲುಪೇಟೆ ತಾಲೂಕು, ಚಾಮರಾಜನಗರ ಜಿಲ್ಲೆಯಲಿದೆ. ಇದು ಗುಂಡ್ಲುಪೇಟೆಯಿಂದ 21 ಕಿ.ಮೀ, ಬೆಂಗಳೂರಿನಿಂದ 140 ಕಿ.ಮೀ ಹಾಗೂ ಮೈಸೂರಿನಿಂದ 78 ಕಿ.ಮೀ ದೂರದಲ್ಲಿದೆ. ಈ ಸನ್ನಿಧಿಯ ಪ್ರಮುಖ ದೇವರೆಂದರೆ ಗೋಪಾಲಸ್ವಾಮಿ. ಗೋವರ್ಧನಗಿರಿಯು ಕಮಲಾಚಲ ಎಂದು ಪ್ರಸಿದ್ದಿಯಾಗಿದೆ, ಈಗ ಇದನ್ನು ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂದು ಕರೆಯುತ್ತಾರೆ. ಈ ಸನ್ನಿಧಿಯು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

History

Nearby Places

Contact Us

Mobile : 9448543361, 9611996099

Address : Sri Himavad Gopalaswamy Temple, Gundlupet Taluk, Chamarajanagar District, Karnataka - 571111

City : Gundlupete

Country : India

State : Karnataka

Notices and Updates

Book a Seva Today / ಇಂದೇ ಸೇವೆಯನ್ನು ಬುಕ್ ಮಾಡಿ

Morning: 8.30 AM to Evening: 4:30 PM ಬೆಳಗ್ಗೆ: 8.30 ರಿಂದ ಸಂಜೆ 4:30

Events

Every Saturday in Shravana masa special pooja will be held, thousands of devotees throng the temple at this time. ಶ್ರಾವಣ ಮಾಸದ ಪ್ರತಿ ಶನಿವರದೊಂದು ದೇವರಿಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ, ಅದಕ್ಕಾಗಿ ಸಾವಿರಾರು ಭಕ್ತರು ದೇವಾಲಯಕ್ಕೆ ಬರುತ್ತಾರೆ.

Media

No Data Found..

Sri Himavad Gopalaswamy Temple, Gundlupete / ಶ್ರೀ ಹಿಮ..

Sri Himavad Gopalaswamy Temple is situated in Gundlupete taluk...