Pureprayer Pureprayer

Sri Kodanda Rama Swamy temple-Hiremagaluru

Panchanga
  • About Us
  • Notices and Updates
  • Events
  • Media
  • Contact Us

Online Services

No Data Found..

About Us

Sri Kodanda Rama Swamy temple dedicated to Lord Sri Ram is located in Hiremagaluru of Chikkamagaluru district in Karnataka state. This ten century-old temple is about 251 km from the state capital of Bengaluru and about three kilometres from city of Chikkamagaluru. This temple is popular for Pujas and Sevas conducted in Kannada language.
Devanuru in Chikkamagaluru is also believed to be the birth-place of the famous Kannada poet Lakshmisha. Sri Krishna temple located in the close by village of Ambali was the native of AR Krishna Shastri, the author of Vachana Bharata. Giridarshini is a small hill station about 6 km from Chikkamagaluru on the Mangalore road.
Sri Kodanda Rama Swamy temple is administered by Muzrai Department of Government of Karnataka.
ಶ್ರೀ ಕೋದಂಡರಾಮಸ್ವಾಮಿ ದೇವಾಲಯವು ಕರ್ನಾಟಕರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನಲ್ಲಿದೆ. ಹತ್ತು ಶತಮಾನಗಳಿಗೂ ಹಳೆಯದಾದ ಈ ದೇವಾಲಯ ಬೆಂಗಳೂರಿನಿಂದ ಸುಮಾರು ಕಿ ಮೀ ದೂರದಲ್ಲಿದೆ ಹಾಗು ಚಿಕ್ಕಮಗಳೂರಿನಿಂದ ಸುಮಾರು ಮೂರು ಕಿಮೀ ಅಂತರದಲ್ಲಿದೆ. ಈ ದೇವಾಲಯದ ಪೂಜಾ ವಿಶೇಷಗಳು ಏನೆಂದರೆ, ಕಾರ್ಯಕಲಾಪಗಳೇಲ್ಲಾ ಕನ್ನಡಭಾಷೇಯಲ್ಲಿಯೇ ನಡೆಯುತ್ತಿರುವುದು.
ಚಿಕ್ಕಮಗಳೂರಿನ ಗ್ರಾಮವಾದ ದೇವನೂರು ಕನ್ನಡವು ಕಂಡ ಅಮೋಘ ಕವಿ ಲಕ್ಷ್ಮೀಶನ ಹುಟ್ಟೂರೆಂದು ಹೇಳಲಾಗುತ್ತದೆ. ಹಾಗೆಯೇ, ಹತ್ತಿರದಲ್ಲಿರುವ ಅಂಬಳಿ ಗ್ರಾಮದಲ್ಲಿ ಸುಂದರವಾದ ಶ್ರೀಕೃಷ್ಣದೇವಾಲಯವಿದೆ. ಅಂಬಳಿಗ್ರಾಮವು ವಚನಭಾರತದ ಕರ್ತೃಗಳೂ, ಕನ್ನಡಸಾಹಿತ್ಯದ ಅಶ್ವಿನಿದೇವತೆಗಳಲ್ಲಿ ಒಬ್ಬರಾದ ಶ್ರೀ ಅ.ರಾ.ಕೃಷ್ಣಶಾಸ್ತ್ರಿಗಳ ಹುಟ್ಟೂರಾಗಿದೆ. ಚಿಕ್ಕಮಗಳೂಇನಿಂದ ಮಂಗಳೂರಿಗೆ ಹೋಗುವ ರಸ್ತೆಯಲ್ಲಿ ಸುಮಾರು ಆರು ಕಿಮೀ ದೂರಕ್ರಮಿಸಿದರೆ, ಗಿರಿದರ್ಶಿನಿ ಎಂಬ ಗಿರಿನಿವಾಸತಾಣವನ್ನು ಸೇರಬಹುದಾಗಿದೆ.
ಶ್ರೀ ಕೋದಂಡರಾಮಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೊಳಪಟ್ಟಿದೆ.

History

Nearby Places

Notices and Updates

Darshan Timings

Events

No Data Found..

Media

No Data Found..

No Data Found..

Contact Us

contact us

Mobile :

Address : Sri Kodanda Rama Swamy temple, Hiremagalur, Karnataka 577102

City : Chikkamagalur

Country : India

State : KARNATAKA