fbpx
Pureprayer Pureprayer Pureprayer Pureprayer

Panchanga

Daily Sevas / ನಿತ್ಯ ಸೇವೆಗಳು

Seva Dates : Full Moon Day Seva Timings: 5:30 p.m. to 8:00 p.m. ಸೇವಾ ದಿನಗಳು : ಪ್...

250

Book Now

Seva Dates : Every Chaturthi ಸೇವಾ ದಿನಗಳು : ಪ್ರತಿ ಚತುರ್ಥಿ

101

Book Now

Seva Dates : Everyday Seva Timings: 9:30 a.m. to 1:30 p.m. ಸೇವಾ ದಿನಗಳು : ಪ್ರತಿದಿನ ...

350

Book Now

Special Seve / ವಿಶೇಷ ಸೇವೆ

Seva Dates : Ever Pournima ಸೇವಾ ದಿನಗಳು : ಪ್ರತಿ ಹುಣ್ಣಿಮೆ ದಿನ ಮಾತ್ರ

750

Book Now

Seva Dates : Thursday Seva Timings: 5:30 p.m. to 8:00 p.m. ಸೇವಾ ದಿನಗಳು : ಪ್ರತಿ ಗುರ...

1500

Book Now

About Us

Sri Banashankari Amma Temple is at a distance of 8.5 km from Bengaluru City Railway Station on Kanakapura Road. Bana in colloquial language means Vana or forest and Shankari means the wife of Shankara or Goddess Parvati. Needless to mention, Sri Banashankari Temple is dedicated to Goddess Parvati.

Most significant feature of the temple is that the deity is worshiped during Rahukala, an inauspicious time for Hindus. The temple is open to public every day. Special puja is performed on Tuesday, Friday and Sundays.

This temple is administered by Muzrai Department of Government of Karnataka.

ಶ್ರೀ ಬನಶಂಕರಿ ಅಮ್ಮನವರ ದೇವಾಲಯವು ಬೆಂಗಳೂರು ನಗರ ರೈಲು ನಿಲ್ದಾಣದಿಂದ 8.5 ಕಿ. ಮೀ ದೂರದಲ್ಲಿ, ಕನಕಪುರ ರಸ್ತೆಯಲ್ಲಿದೆ. ಆಡು ಭಾಷೆಯಲ್ಲಿ ಬನ ಎಂದರೆ ಕಾಡು ಎಂದು ಹಾಗೂ ಶಂಕರಿ ಎಂದರೆ ಶಂಕರನ ಮಡದಿ ಅಥವ ಪಾರ್ವತಿ ಎಂದು ಅರ್ಥ ಬರುತ್ತದೆ. ಹಾಗೆಯೇ, ಬನಶಂಕರಿ ದೇವಾಲಯದ ಆರಾಧ್ಯ ದೈವವೂ ಪಾರ್ವತಿ ದೇವಿಯೇ.

ಈ ದೇವಾಲಯದ ಪ್ರಮುಖ ವೈಶಿಷ್ಟ್ಯವೆಂದರೆ, ದೇವಿಯ ಪೂಜೆಯನ್ನು, ಹಿಂದೂ ಸಂಪ್ರದಾಯದಲ್ಲಿ ಅಮಂಗಳ ಎಂದು ಪರಿಗಣಿಸುವ ರಾಹುಕಾಲದಲ್ಲಿ ಮಾಡಲಾಗುತ್ತದೆ. ಮಂಗಳವಾರ, ಶುಕ್ರವಾರ ಹಾಗೂ ಭಾನುವಾರಗಳಂದು ವಿಶೇಷ ಪೂಜೆಗಳು ನಡೆಯುತ್ತವೆ.

ಈ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

History

Nearby Places

Notices and Updates

Rules to be Followed / ಪಾಲಿಸಬೇಕಾದ ನಿಯಮಗಳು

Events

No Data Found..

Media

No Data Found..

An Overview

Sri Banashankari Amma Temple is at a distance of 8.5 km from B...

Priest speaks

About the Temple

Contact Us

contact us

Mobile : 08026714989

Address : S.Kariyappa road, Kanakapura main road

City : Bengaluru

Country : India

State : Karnataka