Pureprayer Pureprayer Pureprayer Pureprayer Pureprayer Pureprayer

Panchanga

Daily Sevas / ನಿತ್ಯ ಸೇವೆಗಳು

Sankalpa offered to the deity in the name of the devotees and his/her family membe...

300

Book Now

Sankalpa will be performed and Devotees/s can watch the Abhisheka. Milk will be g...

150

Book Now

Kadabu offered in the form of garland to deity will be given as Prasada to Devote...

400

Book Now

Vadas used for adorning the deity will be given as Prasada. ಅಲಂಕಾರ ಮಾಡಿದ ವಡೆ ಪ್ರಸ...

400

Book Now

Benne Alankara / ಬೆಣ್ಣೆ ಅಲಂಕಾರ

A portion of butter smeared on the deity will be given as Prasada. ದೇವರನ್ನು ಅಲಂಕರ...

35000

Book Now

About Us

Sri Dodda Ganapati Temple is located on Bull Temple Road of Basavanagudi in southern part of Bengaluru in Karnataka. Sri Dodda Ganapati Temple is about four km away from Sri Kempegowda Bus Station and Sangolli Rayanna Railway Station. Sri Dodda Ganapati Temple has a long historical background as it was constructed by founder of Bengaluru Kempegowda I, who was a subordinate king of the Vijayanagar Empire. The temple is situated on a hillock called Bugle Rock. There is another famous temple called Sri Nandi or Dodda Basava temple in the vicinity. Every year, on the last Monday of Karteeka Masa in Hindu calendar, a three-day groundnut fair is conducted. As this temple is surrounded by many temples dedicated to different deities and is well-connected by public and private transport, a large number of tourists throng the place, every day.

Sri Dodda Ganapati temple is managed by Muzrai Department, Govt. Of Karnataka.

ಶ್ರೀ ದೊಡ್ಡ ಗಣಪತಿ ದೇವಾಲಯವು ಬೆಂಗಳೂರಿನ ಬಸವನಗುಡಿಯಲ್ಲಿರುವ ಬುಲ್‌ಟೆಂಪಲ್‌ರಸ್ತೆಯಲ್ಲಿದ್ದು, ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಿಂದ ಸುಮಾರು 4 ಕಿ.ಮೀ. ದೂರದಲ್ಲಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ದೊಡ್ಡ ಗಣಪತಿ ದೇವಸ್ಥಾನವನ್ನು ಬೆಂಗಳೂರಿನ ಸ್ಥಾಪಕನಾಗಿರುವ ಮೊದಲನೇ ಕೆಂಪೇಗೌಡನು ನಿರ್ಮಿಸಿದನೆಂದು ತಿಳಿದುಬರುತ್ತದೆ. ಕೆಂಪೇಗೌಡನು ವಿಜಯನಗರ ಸಾಮ್ರಾಟರ ಸಾಮಂತ ರಾಜನಾಗಿದ್ದನು. ಶ್ರೀ ದೊಡ್ಡ ಗಣಪತಿ ದೇವಾಲಯವು ಕಹಳೆ ಬಂಡೆ (ಬ್ಯೂಗಲ್‌ರಾಕ್) ಎಂದು ಕರೆಯಲಾಗುವ ಒಂದು ಸಣ್ಣ ಗುಡ್ಡದ ಮೇಲಿದ್ದು, ಇದರ ಸನಿಹದಲ್ಲೇ ಶ್ರೀ ದೊಡ್ಡನಂದಿ ಅಥವಾ ಬಸವನ ದೇವಾಲಯವಿದೆ. ಶ್ರೀ ದೊಡ್ಡ ಬಸವನಗುಡಿಯಲ್ಲಿ ಪ್ರತಿ ವರ್ಷವೂ ಕಾರ್ತೀಕ ಮಾಸದ ಕೊನೆಯ ಸೋಮವಾರದಂದು ಕಡಲೆಕಾಯಿ ಪರಿಷೆ ನಡೆಯುತ್ತದೆ. ಈ ಪರಿಷೆಯು ಮೂರು ದಿನಗಳ ಕಾಲ ನಡೆಯುತ್ತದೆ. ಶ್ರೀ ದೊಡ್ಡ ಗಣಪತಿ ದೇವಾಲಯದ ಸುತ್ತಲೂ ಅನೇಕ ದೇವಸ್ಥಾನಗಳಿರುವುದರಿಂದ ಹಾಗೂ ಈ ಸ್ಥಳವು ಅತ್ಯುತ್ತಮ ಸಂಪರ್ಕ ಸೌಲಭ್ಯವನ್ನು ಹೊಂದಿರುವುದರಿಂದ, ಹಲವಾರು ಪ್ರವಾಸಿಗರು ಪ್ರತಿನಿತ್ಯವೂ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಶ್ರೀ ದೊಡ್ಡ ಗಣಪತಿ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತದಲ್ಲಿದೆ.

History

Nearby Places

Notices and Updates

The Kadlekai Parishe is a three-day spectacle that happens around the Bull Temple

Basavangudi, Bengaluru ಬಸವನಗುಡಿ, ಬೆಂಗಳೂರು

Book seva now / ಇಂದೇ ಸೇವೆಯನ್ನು ಬುಕ್ ಮಾಡಿ

Rules to be Followed / ಪಾಲಿಸಬೇಕಾದ ನಿಯಮಗಳು

6.30 a.m. to 12.30 p.m. and 5.30 p.m. to 8.30 p.m.

Events

No Data Found..

Media

No Data Found..

ಶ್ರೀ ದೊಡ್ಡ ಗಣಪತಿ ದೇವಸ್ಥಾನ / Sri Dodda Ganapthy Temple

An overview of Sri Dodda Ganapati temple, Basavangudi, Bengalu...

Kadalekai Parishe

The Kadlekai Parishe is a three-day spectacle that happens aro...

Kadalekai Parishe / ಕಡ್ಲೆಕಾಯಿ ಪರಿಷೆ

The Kadlekai Parishe is a three-day spectacle that happens aro...

Contact Us

contact us

Mobile : 9945632953

Address : Bull Temple Road

City : Bengaluru

Country : India

State : Karnataka