Historical Background/ಐತಿಹಾಸಿಕ ಹಿನ್ನೆಲೆ:

Sri Pundareekaksha Somayaji is believed to have explained the importance of image of Sri Lakshmi Narasimha Swamy and its background in Nuggehalli, when Bommanna Dandanayaka, an army commander of Veera Someshwar of Hoysala Empire visited him. Bommanna Dandanayaka constructed the temple in 1246 AD and ordered for building an Agrahara in Nuggehally. This was known as Vijaya Somanathapura. Presiding deities are Keshava, Narasimha and Venu Gopala.
ಒಮ್ಮೆ ಹೊಯ್ಸಳಸಾಮ್ರಾಜ್ಯದ ದಳಪತಿಯಾದ ಬೊಮ್ಮಣ್ಣ ದಂಡನಾಯಕನು ತನ್ನ ಗುರುಗಳಾದ ಶ್ರೀ ಪುಂಡರೀಕಾಕ್ಷ ಸೋಮಯಾಜಿಗಳನ್ನು ಕಾಣಲು ಬಂದಾಗ, ಅವರು ಶ್ರೀ ಲಕ್ಷ್ಮೀ ನರಸಿಂಹನು ನುಗ್ಗೆಹಳ್ಳಿಯಲ್ಲಿ ಋಷಭಋಷಿಗೆ ದರ್ಶನವಿತ್ತ ಹಿನ್ನೆಲೆಯನ್ನು ತಿಳಿಸಿದರು. ಈ ಸ್ಥಳದ ಮಹತ್ತ್ವವನ್ನು ಅರಿತ ಬೊಮ್ಮಣ್ಣನು ರಲ್ಲಿ ದೇವಾಲಯವನ್ನು ಕಟ್ಟಿಸಿಕೊಟ್ಟು, ಅದೇ ಗ್ರಾಮದಲ್ಲಿಯೇ ಅಗ್ರಹಾರವನ್ನು ನಿರ್ಮಿಸಲು ಆಜ್ಞೆಮಾಡಿದನು. ಗ್ರಾಮದ ಹೆಸರನ್ನು ವಿಜಯಸೋಮನಾಥಪುರವೆಂದು ಬದಲಿಸಲಾಯಿತು. ಇಲ್ಲಿ, ಕೇಶವ, ನರಸಿಂಹ ಹಾಗೂ ವೇಣುಗೋಪಾಲಸ್ವಾಮಿಯ ಸನ್ನಿಧಿಗಳಿವೆ.