Puranic Background/ಪೌರಾಣಿಕ ಹಿನ್ನೆಲೆ:

Sage Rishabha is said to have undertaken penance here for a long time seeking Lord Narasimha Swamy. Lakshmi Narasimha Swamy manifested and blessed the sage Rishbha.
ಋಷಭಋಷಿಯು ಈ ಪ್ರಾಂತದಲ್ಲಿ ಬಹುಕಾಲ ತಪಸ್ಸನ್ನಾಚರಿಸಿ, ಶ್ರೀ ಲಕ್ಶ್ಮೀನರಸಿಂಹಸ್ವಾಮಿಯ ದರ್ಶನವನ್ನು ಹೊಂದಿ ಪುನೀತನಾದನೆಂದು ಐತಿಹ್ಯವಿದೆ.