Temple Architecture/ದೇವಾಲಯ ವಿನ್ಯಾಸ:

Sri Lakshmi Narasimha Swamy temple of Nuggehally follows the Hoysala style of architecture and was a Yeka Kutachala and was later converted to Trikutachala in late 17th Century CE.
The temple received good patronage from Vijayanagara Empire in 16th and 17th Centuries. Navaranga, Mahadwara, Alwar Sannidhi and additional reinforcements were some of the improvements. Temple was renovated to Trikutachala style.
Navaranga consists of square granite pillars built in front of the porch with soapstone pillars and eaves. A hall in front of Patalankan was constructed with 18 fluted pillars. Two finely carved elephantas can be seen here. Two towers were added in the late 17th Century CE, one in the north and one in the south. The three ceeled sanctum has Keshava in the west, Lakshmi Narasimha in the north and Venu Gopala in the south.
ಹೊಯ್ಸಳಶೈಲಿಯಲ್ಲಿರುವ ನುಗ್ಗೆಹಳ್ಳಿಯ ಶ್ರೀ ಲಕ್ಶ್ಮೀನರಸಿಂಹಸ್ವಾಮಿ ದೇವಾಲಯವು ಮೊದಲಿಗೆ ಏಕಕೂಟಾಚಲ ದೇಗುಲವಾಗಿತ್ತು. ಹದಿನೇಳನೆಯ ಶತಮಾನದಲ್ಲಿ ಇದನ್ನು ತ್ರಿಕೂಟಾಚಲ ದೇಗುಲವಾಗಿ ಬದಲಿಸಲಾಯಿತು. ನವರಂಗ, ಮಹಾದ್ವಾರ, ಆಳ್ವಾರ್ ಸನ್ನಿಧಿ ಮತ್ತು ರಕ್ಷಣಾ ಗೋಡೆಗಳ ನಿರ್ಮಾಣಕಾರ್ಯಗಳು ಜರುಗಿದವು.
ನವರಂಗದಲ್ಲಿ ಅಗ್ನಿಶಿಲೆಯಿಂದ ನಿರ್ಮಿಸಿದ ಅನೇಕ ಚೌಕಾಕಾರದ ಕಂಭಗಳಿವೆ. ಮುಖಮಂಟಪಕ್ಕೆ ಬಳಪದಕಲ್ಲಿನಲ್ಲಿ ಕಂಭಗಳನ್ನು ನಿರ್ಮಿಸಲಾಗಿದೆ. ಪಡಸಾಲೆಯಲ್ಲಿ 18 ವಿಶೇಷ ಆಕೃತಿಯ ಕಂಭಗಳಿವೆ. ಕುದುರೆಗಳು ಸುತ್ತುವರೆದಿರುವ ಎರಡು ಸುಂದರವಾದ ಆನೆಗಳ ಶಿಲ್ಪ ಮನಸೆಳೆಯುತ್ತವೆ. ಮುಂದೆ, ಹದಿನೇಳನೆಯ ಶತಮಾನದಲ್ಲಿ ಎರಡು ಗೋಪುರಗಳನ್ನು ಕಟ್ಟಲಾಯಿತೆಂದು ದಾಖಲೆಗಳು ತಿಳಿಯಪಡಿಸುತ್ತವೆ.