Main deity/ಮೂಲದೈವ:

Sri Lakshmi Narasimha Swamy is with Goddess Lakshmi in his lap in a seated posture called Ardha Sukhasana. He has four arms with Shankha, Chakra, And Abhaya Mudra in the other three. Other forms of Lord Vishnu in the temple are Keshava and Venu Gopala. Also, Durga, Saraswati and Harihara can be seen.
ಶ್ರೀ ಲಕ್ಶ್ಮೀನರಸಿಂಹಸ್ವಾಮಿಯು ಗರ್ಭಗುಡಿಯ ಉತ್ತರಭಾಗದಲ್ಲಿ ವಿರಾಜಮಾನನಾಗಿದ್ದು, ತನ್ನ ಉಡಿಯಲ್ಲಿ ಲಕ್ಷ್ಮಿಯನ್ನು ಒಂದು ಕೈಯ್ಯಲ್ಲಿ ಸುತ್ತಿ ಹಿಡಿದಿದ್ದಾನೆ. ಒಂದು ಹಸ್ತದಲ್ಲಿ ಅಭಯಮುದ್ರೆ, ಇನ್ನೆರಡರಲ್ಲಿ ಶಂಖ-ಚಕ್ರಧಾರಿಯಾಗಿದ್ದಾನೆ. ಇತರ ರೂಪಗಳಾದ ಕೇಶವ, ವೇಣುಗೋಪಾಲಸ್ವಾಮಿಯ ಸನ್ನಿಧಿಯೂ ಇಲ್ಲಿದೆ. ಜೊತೆಗೇ, ದುರ್ಗಾ, ಸರಸ್ವತಿ, ಹರಿಹರರ ಪ್ರತಿಷ್ಠಾಪನೆಯನ್ನು ಕಾಣಬಹುದಾಗಿದೆ.