Histroical Background / ಐತಿಹಾಸಿಕ ಹಿನ್ನೆಲೆ

The history of this temple dates back to the 9th century. It is believed that the temple was cut out of a rock. It was used by the great sage Gowthama to perform penance. Later in the 16th century Kempegowda I who is the founder of Bangalore, extended the temple.

According to local legend, Kempegowda was imprisoned by Rama Raya. He suffered imprisonment for 5 years. When he was released, he constructed the temple to show his gratitude.
Artistic depiction of the temple is found in the painting of the British Artist James Hunter in 1792.

ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನವು 9ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, 16ನೇ ಶತಮಾನದಲ್ಲಿ ಬೆಂಗಳೂರಿನ ಸ್ಥಾಪಕರಾದ ಕೆಂಪೇಗೌಡರಿಂದ ಜೀರ್ಣೋದ್ಧಾರಗೊಂಡಿದೆ. ರಾಮ ರಾಯನ ಬಂಧನದಿಂದ 5 ವರ್ಷಗಳ ನಂತರ ಬಂಧಮುಕ್ತರಾದ ಕೆಂಪೇಗೌಡರು, ತಮ್ಮ ಬಿಡುಗಡೆಯ ಸ್ಮರಣಾರ್ಥವಾಗಿ ಈ ದೇವಾಲಯದ ಜೀರ್ಣೋದ್ದಾರವನ್ನು ಮಾಡಿಸಿದರು. ಈ ದೇವಾಲಯವು ಸಹಜ ಗುಹಾಂತರ ದೇವಾಲಯವಾಗಿದ್ದು, ಇಲ್ಲಿರುವ ಹಲವು ಏಕಶಿಲಾ ಕೆತ್ತನೆಗಳ ವಾಸ್ತುಶಿಲ್ಪವು ಕೌತುಕವನ್ನು ಮೂಡಿಸುತ್ತದೆ. ಸೂರ್ಯ ಮತ್ತು ಚಂದ್ರರ ಬೃಹತ್ ಚಕ್ರಗಳನ್ನು ಬೆಂಬಲಿಸುತ್ತಿರುವ ಎರಡು ಬೆಣಚು ಕಲ್ಲಿನ ಕಂಭಗಳು ಶ್ರೀ ಗವಿ
ಗಂಗಾಧರೇಶ್ವರ ದೇವಸ್ಥಾನದ ಪ್ರಮುಖ ಆಕರ್ಷಣೆಗಳಾಗಿವೆ. ಬೇರೆರಡು ಕಂಬಗಳ ಮೇಲ್ಬಾಗದಲ್ಲಿ ಹಲವು ನಂದಿಗಳನ್ನು ಇಡಲಾಗಿದೆ.