Manjirabad fort/ಮಂಜರಾಬಾದ್ ಕೋಟೆ:

Manjarabad fort is located about 100 km from Nuggehalli Sri Lakshmi Narasimha Swamy temple. Village below the fort is called Donigal. The fort is situated about 1250 metres from the sea level. Hence the climate is cool here. This region is popular as “Poor man’s Ooty”. The fort is built in 1780 with a eight armed star shape. A moat existed around the fort and crocodiles were let in the shallow waters.
This fort is a protected zone and administered by the Archaeological Survey of India.
ಮಂಜರಾಬಾದ್ ಕೋಟೆಯು ಶ್ರೀ ಲಕ್ಶ್ಮೀನರಸಿಂಹಸ್ವಾಮಿ ದೇವಾಲಯದಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಕೋಟೆಯ ಕೆಳಗಿನ ಊರನ್ನು ದೋಣಿಗಲ್ ಎನ್ನುತ್ತಾರೆ. ಈ ಸ್ಥಳವು ಸಮುದ್ರಮಟ್ಟದಿಂದ ಸುಮಾರು 1250 ಮೀ ಎತ್ತರದಲ್ಲಿದೆ. ಆದ್ದರಿಂದ ಇಲ್ಲಿನ ವಾತಾವರಣವು ಬಹಳ ತಂಪಾಗಿರುತ್ತದೆ. ಮಾನ್ಸೂನ್ ಸಮಯದಲ್ಲಿ ಇಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಈ ಪ್ರದೇಶವನ್ನು ಬಡವರ ಊಟಿ ಎನ್ನುತ್ತಾರೆ. ಈ ಕೋಟೆಯು 8 ಭುಜದ ನಕ್ಷತ್ರಾಕಾರದಂತೆ ನಿರ್ಮಿತವಾಗಿದೆ. ಕೋಟೆಯ ರಕ್ಷಣೆಗಾಗಿ ಸುತ್ತಲೂ ಕಂದಕವಿದ್ದು ಹಿಂದೆ ಇದರಲ್ಲಿ ಮೊಸಳೆಗಳನ್ನು ಬಿಡುತ್ತಿದ್ದರು. ಈ ಕೋಟೆಯನ್ನು ಅಂದಾಜು 1780ರಲ್ಲಿ ನಿರ್ಮಿಸಲಾಗಿದೆ. ಈ ಸ್ಥಳವು ಪ್ರಾಚ್ಯವಸ್ತು ಇಲಾಖೆಯ ವತಿಯಿಂದ ರಕ್ಷಿತವಾಗಿದೆ.