Chitradurga Fort / ಚಿತ್ರದುರ್ಗದ ಕೋಟೆ

Chitradurga fort is an impressive fort built on the north-eastern base of a series of hillocks. It was built in the 11th and 13th centuries by Chalukyas and Hoysalas. Later, administrated by Nayakas of Chitradurga of Vijayanagar Empire. Chitradurga Fort is 7 km away from Sri Guru Thipperudraswamy Temple

ಚಿತ್ರದುರ್ಗವು ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಬಯಲುಸೀಮೆಯ ಪ್ರದೇಶವಾಗಿದೆ. ಇದನ್ನು11ನೇ ಮತ್ತು 13ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಹೊಯ್ಸಳ ಅರಸರಿಂದ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗಿದೆ. ನಂತರ ವಿಜಯನಗರ ಸಾಮ್ರಾಜ್ಯದ, ಚಿತ್ರದುರ್ಗದ ನಾಯಕರ ಆಡಳಿತಕ್ಕೆ ಒಳಪಟ್ಟಿತು ಎನ್ನಲಾಗಿದೆ. ಇದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಯಿಂದ 7 ಕಿ.ಮೀ. ದೂರದಲ್ಲಿದೆ .