Dodda Ganesha Temple / ದೊಡ್ಡ ಗಣೇಶ ದೇವಸ್ಥಾನ

Dodda Ganesha Temple, which is also known as Satya Ganesha or Shakti Ganapathi temple is the most famous Vinayaka temple in Bangalore. The name Dodda came because of the huge size of Ganesha idol in the temple, whose height is 18 feet and width is 16 feet. Dodda Ganesha Temple at Basavanagudi was constructed by Kempegowda I, the founder of Bangalore. Once upon a time while he was strolling, he found a number of rocks and one of the boulders had a shape of Ganesha engraved on them. Kempegowda, therefore ordered his sculptors to convert the shape into a massive as well as a fantastic single stone idol of Lord Ganesha. It is about 1 km from Sri Gavi Gangadhareshwara Temple.

ದೊಡ್ಡ ಗಣಪತಿ ದೇವಸ್ಥಾನ ಅಥವಾ ಸತ್ಯ ಗಣಪತಿ ಅಥವಾ ಶಕ್ತಿ ಗಣಪತಿ ದೇವಸ್ಥಾನವು, ಬೆಂಗಳೂರಿನ ಅತ್ಯಂತ ಪ್ರಸಿದ್ಧ ಗಣಪತಿ ದೇವಾಲಯವಾಗಿದೆ. ಹೆಸರಿಗೆ ಅನ್ವರ್ಥಕವಾಗಿ, ಈ ದೇವಾಲಯದಲ್ಲಿ ಇರುವ ಗಣಪತಿ ಮೂರ್ತಿಯು, ಏಕ ಶಿಲಾ ಕೆತ್ತನೆಯಾಗಿದ್ದು ೧೮ ಅಡಿ ಎತ್ತರ ಮತ್ತು ೧೬ ಅಡಿ ಅಗಲವಿದೆ. ಈ ದೇವಾಲಯವು ಬೆಂಗಳೂರಿನ ಸ್ಥಾಪಕರಾದ ಕೆಂಪೇಗೌಡರಿಂದ ಕಟ್ಟಿಸಲ್ಪಟ್ಟಿದೆ. ಈ ದೇವಾಲಯವು ಗವಿ ಗಂಗಾಧರೇಶ್ವರದೇವಾಲಯದಿಂದ ಸುಮಾರು ೧ ಕಿ ಮೀ ದೂರದಲ್ಲಿದೆ.

ದೊಡ್ಡ ಗಣಪತಿ ದೇವಸ್ಥಾನ, ನಂದಿ ದೇವಸ್ಥಾನ ರಸ್ತೆ, ಬಸವನಗುಡಿ, ಬೆಂಗಳೂರು-560004

Basavanagudi,
Bengaluru, Karnataka-560004