Bugle Rock / ಕಹಳೆ ಬಂಡೆ

Bugle Rock is among the most frequented tourist destinations located in Basavanagudi. This massive rock formation is assessed to be 3000 million years old. Under the rule of feudal Lord Kempegowda II, a tower was built on the rock to keep a watch over the empire. Located next to the Bull Temple, most of the rock formations on the Bugle Rock are hollow, which were earlier used for lighting lamps.Bulge Rock comprises a small park with waterfalls and fountains with beautiful entrance sculpted with rock pillars, having carvings and murals.
Bugle Rock is 3,000 million years old and categorized as peninsular gneiss. Kempe Gowda II, the chieftain of Bangalore, set up four watch towers to denote the limits of Bangalore, including one on top of Bugle Rock. According to historians, a sentry was deployed at the tower during dusk. The sentry would blow the bugle and light a traditional torch. The torch could be seen from all the other three towers. Sometimes, the bugle was sounded to alert citizens about intruders.

ಬ್ಯುಗಲ್ ರಾಕ್ ಒಂದುಅದ್ಭುತ ಪ್ರೇಕ್ಷಣೀಯ ಸ್ಥಳವಾಗಿದ್ದು, ದೊಡ್ಡ ಗಣೇಶ ದೇವಸ್ಥಾನಕ್ಕೆ ಅಂಟಿಕೊಂಡಿದೆ. ಈ ಬೃಹತ್ ಬಂಡೆಗಲ್ಲಿನ ರಚನೆಯು ಸುಮಾರು ೩೦೦೦ ದಶಲಕ್ಷ ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಐತಿಹಾಸಿಕವಾಗಿ, ಬೆಂಗಳೂರಿನ ಅಂದಿನ ದಳವಾಯಿಯಾಗಿದ್ದ ಎರಡನೇ ಕೆಂಪೇಗೌಡರು ಬೆಂಗಳೂರಿನ ನಾಲ್ಕೂ ದಿಕ್ಕಿನ ಗಡಿಯಲ್ಲಿ ನಾಲ್ಕು ಕಾವಲು ಗೋಪುರಗಳನ್ನು ನಿರ್ಮಿಸಿದ್ದರು. ಆ ನಾಲ್ಕು ಗೋಪುರಗಳಲ್ಲಿ ಒಂದನ್ನು ಬ್ಯುಗಲ್ ರಾಕ್ ನ ಮೇಲೆ ನಿರ್ಮಿಸಲಾಗಿತ್ತು. ಇತಿಹಾಸಕಾರರ ಪ್ರಕಾರ,ರಾತ್ರಿಯಲ್ಲಿ ಆ ಗೋಪುರದಲ್ಲಿ ಒಬ್ಬ ಪೇದೆಯನ್ನು ನಿಯೋಜಿಸಲಾಗುತ್ತಿತ್ತು ಹಾಗು ಬೇರೆ ಮೂರೂ ಗೋಪುರಗಳಿಗೆ ಕಾಣಿಸುವ ಹಾಗೆ ಒಂದು ಪಂಜನ್ನು ಹತ್ತಿಸಲಾಗುತ್ತಿತ್ತು. ಕೆಲವೊಮ್ಮೆ, ಆ ಪೇದೆಯು ನಾಗರೀಕರನ್ನು ಆಕ್ರಮಣಕಾರರ ಬಗ್ಗೆ ಎಚ್ಚರಿಸಲು ಕಹಳೆ (ಬ್ಯುಗಲ್)ಯನ್ನು ಊದುತ್ತಿದ್ದನೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕಾಗಿ, ಈ ಬಂಡೆಗಳಿಗೆ ಬ್ಯುಗಲ್ ರಾಕ್ ಎಂದು ಹೆಸರು ಬಂದಿದ್ದಿರಬಹುದು.

ಬ್ಯುಗಲ್ ರಾಕ್, ನಂದಿ ನಂದಿ ದೇವಸ್ಥಾನ ರಸ್ತೆ, ನ ರಾ ಕಾಲೋನಿ, ಬಸವನಗುಡಿ, ಬೆಂಗಳೂರು, ಕರ್ನಾಟಕ-560004

Bugle Rock Rd,
Basavanagudi, Bengaluru,
Karnataka 560004