fbpx

Bannerghatta National Park / ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನ

Bannerghatta national park also called Bannerghatta Biological Park is situated in Bangalore City. It was initiated in 1971 and in 1974 it was announced as a national park. The park is famous because of its various divisions like Zoo, Wildlife Safari, Butterfly Park, snake house, aquarium, and conservation or Rescue center.There are ancient temples in the park for worship and it is a destination for trekking and hiking. It is about 30 km from Sri Banashankari Amma Temple.

ಬನ್ನೇರುಘಟ್ಟ ರಾಷ್ಟೀಯ / ಜೈವಿಕ ಉದ್ಯಾನವನವು 1971 ರಲ್ಲಿ ಲೋಕಾರ್ಪಣೆಯಾಗಿ 1974 ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಣೆಯಾಯಿತು. ಈ ಉದ್ಯಾನವನವು ತನ್ನ ಮೃಗಾಲಯ, ವನ್ಯ ಪ್ರಾಣಿ ದರ್ಶನ ಯಾತ್ರೆ, ಚಿಟ್ಟೆ ಉದ್ಯಾನ, ಹಾವು ಮನೆ, ಜಲಚರ ಸಂಗ್ರಹಾಲಯ, ಟ್ರೆಕಿಂಗ್, ಹೈಕಿಂಗ್ ಮತ್ತು ಸಂರಕ್ಷಣಾ ಕೇಂದ್ರಗಳಿಗೆ ಪ್ರಸಿದ್ದಿಯಾಗಿದೆ. ಉದ್ಯಾನವನದ ಒಳಗೆ ಹಲವು ದೇವಾಲಯಗಳೂ ಇವೆ. ಇದು ಶ್ರೀ ಬನಶಂಕರಿ ಅಮ್ಮ ದೇವಾಲಯದಿಂದ 30 ಕಿ ಮೀ ದೂರದಲ್ಲಿದೆ.

Bannerghatta Main Rd, Bengaluru,
Karnataka 560083