fbpx

Cubbon Park / ಕಬ್ಬನ್ ಪಾರ್ಕ್

Cubbon Park is a landmark 'lung' area of the Bengaluru city, located within the heart of the city in the Central Administrative Area. It is accessible from M.G. Road, Hudson Circle, Kasturba Road and Ambedkar Veedhi. Spread over 300 acres of land, it is officially known as Sri Chamarajendra Park.The park houses and provides a green environment to the State Library, the Vidhana Soudha and the Attara Kacheri. It was made in the year 1870 by the then acting Commissioner of Mysore, Sir John Meade and was basically designed as a public park in an area of about 100 acres. It is about 5 km from Sri Banashankari Amma Temple.

ಕಬ್ಬನ್ ಪಾರ್ಕ್ ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಸುಂದರ ಪ್ರೇಕ್ಷಣೀಯ ಸ್ಥಳವಾಗಿದೆ. ೩೦೦ ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ಉದ್ಯಾನವನವನ್ನು ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಉದ್ಯಾನವೆಂದು ಕರೆಯುತ್ತಾರೆ. 1870 ರಲ್ಲಿ ಅಂದಿನ ಮೈಸೂರಿನ ಆಯುಕ್ತನಾಗಿದ್ದ ಸರ್ ಜಾನ್ ಮಿಯಾಡ್ ನಿಂದ ನಿರ್ಮಾಣಗೊಂಡಿರುವ ಈ ಉದ್ಯಾನವು ರಾಜ್ಯ ಗ್ರಂಥಾಲಯ, ವಿಧಾನ ಸೌಧ ಮತ್ತು ಅಠಾರ ಕಚೇರಿಗಳಿಗೆ ಹಸಿರು ವಾತಾವರಣವನ್ನು ಕಲ್ಪಿಸುತ್ತದೆ. ಇದು ಶ್ರೀ ಬನಶಂಕರಿ ಅಮ್ಮ ದೇವಾಲಯದಿಂದ 5 ಕಿ ಮೀ ದೂರದಲ್ಲಿದೆ.

Behind High Court of Karnataka,
Ambedkar Veedhi, Sampangi Rama Nagar, Bengaluru,
Karnataka 560001