fbpx

Ragigudda Anjaneya Temple / ರಾಗಿಗುಡ್ಡ ಆಂಜನೇಯ ದೇವಾಲಯ

The Ragigudda Sri Anjaneya temple is at about 3 km from Banashankari Temple. In the Ragigudda Sri Anjaneya temple, idols of Shivalinga, Rama, Sita, Lakshmana and Hanuman have been consecrated. There is a small temple dedicated to Lord Ganesha, Navagrahas and Rajarajeshwari at foothill.
According to a legend, the hillock was formed from a heap of Millets, which means Ragi in colloquial language and hence the name Ragigudda.

ರಾಗಿಗುಡ್ಡ ಆಂಜನೇಯ ದೇವಸ್ಥಾನವು ಬನಶಂಕರಿ ದೇವಿ ದೇವಸ್ಥಾನದಿಂದ 3 ಕಿ ಮೀ ದೂರದಲ್ಲಿದೆ. ಇಲ್ಲಿ, ಶಿವಲಿಂಗ, ರಾಮ, ಸೀತ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಗುಡ್ಡದ ಬುಡದಲ್ಲಿ ಗಣೇಶ, ನವಗ್ರಹಗಳು ಮತ್ತು ರಾಜರಾಜೇಶ್ವರಿಗೆ ಸಣ್ಣ ದೇವಾಲಯವನ್ನು ನಿರ್ಮಿಸಲಾಗಿದೆ.
ಒಂದು ದಂತ ಕಥೆಯ ಪ್ರಕಾರ ಈ ಗುಡ್ಡವು ರಾಗಿಯ ರಾಶಿಯಿಂದ ನಿರ್ಮಾಣವಾಯಿತೆಂದು, ಅದಕ್ಕಾಗಿಯೇ ರಾಗಿಗುಡ್ಡ ಎಂದು ಹೆಸರು ಬಂದಿತೆಂದು ಹೇಳಲಾಗುತ್ತದೆ.

9th Block, Jayanagar,
Bengaluru,
Karnataka 560069