fbpx

Jawaharlal Nehru Planetarium / ಜವಾಹರ್ಲಾಲ್ ನೆಹರು ತಾರಾಲಯ

Jawaharlal Nehru Planetarium is located at Sir. T. Chowdiah Road, opposite to the Indira Gandhi Musical Fountain Park. It is one of the five planetariums in India and was established in the year 1989 by the Bangalore City Corporation. The planetarium runs daily shows like Our Solar System, Dawn of the Space Age and Mars-The Red Planet in both languages, Kannada and English. Various activities ranging from sky-theatre shows, science exhibitions, lectures and workshops for science teachers as well as students are conducted from time to time. The aim of these events is to encourage quality education in schools and inspire students towards a career in teaching and research. It is about 7 km from Sri Banashankari Amma Temple.

ಜವಾಹರ್ಲಾಲ್ ನೆಹರು ತಾರಾಲಯವು 1989 ನಲ್ಲಿ ಸ್ಥಾಪನೆಗೊಂಡಿದ್ದು, ಭಾರತದಲ್ಲಿರುವ ಇದು ತಾರಾಲಯಗಳಲ್ಲಿ ಒಂದಾಗಿದೆ. ತಾರಾಲಯವು ದಿನವೂ ಸೌರ ಮಂಡಲ, ಗ್ರಹಗಳು, ಬಾಹ್ಯಾಕಾಶ ಮುಂತಾದ ಕುತೂಹಲಕಾರಿ ವಿಷಯಗಳ ಮೇಲೆ ವಿವಿಧ ಪ್ರದರ್ಶನಗಳನ್ನು ನಡೆಸುತ್ತದೆ. ತಾರಾಲಯವು ಕಾಲಕಾಲಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಹಲವು ರೀತಿಯ ವೈಜ್ಞಾನಿಕ ಪ್ರದರ್ಶನಗಳನ್ನು, ಕಾರ್ಯಾಗಾರಗಳನ್ನು ಮತ್ತು ಉಪನ್ಯಾಸಗಳ್ಳನ್ನು ಆಯೋಜಿಸುತ್ತದೆ. ಇದು ಶ್ರೀ ಬನಶಂಕರಿ ಅಮ್ಮ ದೇವಾಲಯದಿಂದ ಸುಮಾರು 7 ಕಿ ಮೀ ದೂರದಲ್ಲಿದೆ.

Sri T. Choudaiah Road, High Grounds,
Bengaluru, Karnataka 560001