fbpx

Venkatappa Art Gallery / ವೆಂಕಟಪ್ಪ ಕಲಾ ಕೇಂದ್ರ / ಗ್ಯಾಲರಿ

Venkatappa Art Gallery exhibits almost 600 paintings for art lovers coming from all over the world. Divided into two halls, one hall of the art gallery is dedicated to the stone sculptures, belonging to the Mathura and Khajarao School of Art. The other hall displays pottery and clay articles that belong to the ancient Indus Valley Civilisation.
The art gallery also displays 20th century landscape paintings and occasional contemporary art show. The paintings of the renowned artist K. Venkatappa, including the panoramic view of the Ooty Lake, Church Hill, Nilgiri Mountains, Kodaikanal, and Sunrise in Ooty, are exhibited on the ground level. It is about 6 km from Sri Banashankari Amma Temple.

ವೆಂಕಟಪ್ಪ ಕಲಾ ಕೇಂದ್ರವು ವಿಶ್ವದ ಎಲ್ಲ ಕಲಾ ಉತ್ಸುಕರಿಗಾಗಿ ಸುಮಾರು 600 ಚಿತ್ರಕಲೆಗಳನ್ನು ಪ್ರದರ್ಶಿಸುತ್ತದೆ. ಕಲಾ ಕೇಂದ್ರವು ಎರಡು ಸಂಭಾಂಗಣಗಳಾಗಿ ವಿಂಗಡಣೆಯಾಗಿದ್ದು, ಈ ಅಂಗಣಗಳಲ್ಲಿ ವಿವಿಧ ರೀತಿಯ ಅತ್ಯಾಕರ್ಷಕವಾಗಿರುವ ಕಲ್ಲಿನ ಕೆತ್ತನೆಗಳು, ಪ್ರಾಚೀನ ಇಂಡಸ್ ಕಣಿವೆಯ ನಾಗರೀಕತೆಗೆ ಸಂಬಂದ್ದಿಸಿದ ಮಣ್ಣಿನ ಶಿಲ್ಪ ಕಲೆಗಳು ಮತ್ತು ವಿವಿಧ ಬಗೆಯ ಪ್ರಾಚೀನ ಹಾಗು ಆಧುನಿಕ ಕಲಾ ರೂಪಕಗಳನ್ನು ಪ್ರದರ್ಶಿಸಲಾಗುತ್ತದೆ. ಈ ಕಲಾಕೇಂದ್ರವು ಶ್ರೀ ಬನಶಂಕರಿ ಅಮ್ಮ ದೇವಾಲಯದಿಂದ ಸುಮಾರು 6 ಕಿ ಮೀ ದೂರದಲ್ಲಿದೆ.

Kasturba Rd, AmbedkarVeedhi, Sampangi Rama Nagar, Bengaluru, Karnataka 560001