fbpx

Lalbagh Botanical Garden / ಲಾಲ್ಬಾಗ್ ಸಸ್ಯ ಕಾಶಿ ಅಥವಾ ಲಾಲ್ ಬಾಗ್

Lalbagh or Lalbagh Botanical Garden(4.5 km) is located in Mavalli, Bengaluru. The garden was originally commissioned by Hyder Ali, the ruler of Mysore in 1760, and later finished by his son Tippu Sultan.Garden has a famous glass house which hosts two annual flower shows, 26 January and 15 August. Lalbagh is also home to a few species of birds. The commonly sighted birds include Myna, Parakeets, Crows, Common Egret, Purple Moor Hen.

ಇದು ಬನಶಂಕರಿ ಅಮ್ಮ ದೇವಸ್ಥಾನದಿಂದ 4.5 ಕಿ ಮೀ ದೂರದಲ್ಲಿ ಮಾವಳ್ಳಿ ಎಂಬ ಜಾಗದಲ್ಲಿದೆ. ಈ ಸಸ್ಯ ಕಾಶಿಯನ್ನು ಮೈಸೂರಿನ ರಾಜ ಹೈದರ್ ಅಲಿಯು 1760 ರಲ್ಲಿ ನಿರ್ಮಿಸಲು ಪ್ರಾರಂಭಿಸಿದನು ಮತ್ತು ಆತನ ಮಗ ಟಿಪ್ಪು ಸುಲ್ತಾನನು ಪೂರ್ಣಗೊಳಿಸಿದನು. ತೋಟದಲ್ಲಿ ಪ್ರಸಿದ್ದವಾದ ಗಾಜಿನ ಮನೆಯಿದ್ದು, ಇಲ್ಲಿ ವಾರ್ಷಿಕವಾಗಿ, ಜನವರಿ 26 ಮತ್ತು ಆಗಸ್ಟ್ 15 ರಂದು ಪುಷ್ಪ ಪ್ರದರ್ಶನವು ನಡೆಯುತ್ತದೆ. ಲಾಲ್ ಬಾಗ್ ಕೆಲವು ಜಾತಿಯ ಪಕ್ಷಿಗಳ ತಾಣವು ಆಗಿದೆ. ಇಲ್ಲಿ ಸಾಮಾನ್ಯವಾಗಿ ಮೈನಾ, ಗಿಣಿಗಳು, ಸಾಮನ್ಯ ಬೆಳ್ಳಕ್ಕಿ ಮತ್ತು ನೇರಳೆ ಬಣ್ಣದ ಕೋಳಿಗಳು ನೋಡಲು ಸಿಗುತ್ತದೆ. ಲಾಲ್ ಬಾಗ್ನಲ್ಲಿ ಭಾರತದ ಅತಿ ದೊಡ್ಡ ಹುಲ್ಲುಹಾಸಿನ ಗಡಿಯಾರ ಸ್ಥಾಪಿಸಲಾಗಿದೆ. ಹಾಗೆಯೇ, ಭಾರತೀಯ ಉಪಖಂಡದಲ್ಲೇ ಅಪರೂಪದ ಸಸ್ಯಗಳ ಅತಿ ದೊಡ್ಡ ಸಂಗ್ರಹ ಎಂಬ ಬಿರಿದಿಗೆ ಲಾಲ್ ಬಾಗ್ ಪಾತ್ರವಾಗಿದೆ.

Mavalli, Bengaluru,
Karnataka 560004