Talakadu / ತಲಕಾಡು

A large part of Talakadu is covered by sand. Talakadu Vaidyanatheshwara Temple is dedicated to Lord Shiva. The place derives its name from local chieftains Tala and Kada and thus is called Talakadu. It is about 29 km from Sri Ranganathaswamy Samuha Temple.

ತಲಕಾಡಿನ ಹೆಚ್ಚಿನ ಭಾಗವು ಮರಳಿನಿಂದ ಆವೃತವಾಗಿದೆ. ಇಲ್ಲಿನ ವೈದ್ಯನಾಥೇಶ್ವರ ದೇವಾಲಯವು ಶಿವನಿಗೆ ಅರ್ಪಿತವಾಗಿದೆ. ಈ ಸ್ಥಳಕ್ಕೆ ಇಲ್ಲಿನ ಸ್ಥಳೀಯ ಮುಖ್ಯಸ್ಥರಾದ ತಲಾ ಮತ್ತು ಕಾಡರಿಂದ ತಲಕಾಡು ಎಂದು ಹೆಸರು ಬಂದಿದೆ. ಇದು ಶ್ರೀ ರಂಗನಾಥಸ್ವಾಮಿ ಸಮೂಹ ಸನ್ನಿಧಿಯಿಂದ 29 ಕಿ.ಮೀ. ದೂರದಲ್ಲಿದೆ.