Udupi Sri Krishna Mutt / ಉಡುಪಿ ಶ್ರೀ ಕೃಷ್ಣ ಮಠ

Jagadguru Sri Madhwacharya (1238-1317), the proponent of Tatwavada or Dwaita Siddhanta and the third incarnation of Lord Vayu, consecrated the idol of Kadagolu Krishna, which was created by Vishwakarma under the auspices of Lord Krishna during Dwapara Yuga, at Udupi, which is also called as Rajatapeethapura. The place where Sri Madhwacharya consecrated the idol of Lord Krishna is now a renowned pilgrim center called Udupi Sri Krishna Mutt.

ವಾಯುದೇವರ ಮೂರನೇ ಅವತಾರರಾದ ಹಾಗೂ ತತ್ವ ವಾದ ಅಥವಾ ದ್ವೈತ ಸಿದ್ಧಾಂತ ಪ್ರತಿಷ್ಟಾಪನಾಚಾರ್ಯರಾದ ಜಗದ್ಗುರು ಶ್ರೀ ಮಧ್ವಾಚಾರ್ಯರು (1238-1317) ದ್ವಾಪರಯುಗದಲ್ಲಿ ಶ್ರೀ ಕೃಷ್ಣನ ಆದೇಶದ ಮೇರೆಗೆ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಕಡಗೋಲು ಕೃಷ್ಣನ ಮೂರ್ತಿಯನ್ನು ರಜತಪೀಠಪುರಿಯೆಂದು ಕರೆಯಲ್ಪಡುವ ಉಡುಪಿ ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಿದರು. ಇದೇ ಇಂದು ಲೋಕಪ್ರಸಿದ್ಧವಾದ ಉಡುಪಿಯ ಶ್ರೀಕೃಷ್ಣ ಮಠವಾಗಿದೆ.