Sri Chandramouleshwara Temple /ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ

Car Street, Sri Krishna Temple Complex,
Udupi, Karnataka 576101

Sri Chandramouleshwara temple is adjacent to Sri Ananteshwara temple. This ancient temple is dedicated to lord Shiva and is visited by every pontiff of the Ashta Mutts before ascending the Paryaya Peetha.
ಶ್ರೀ ಅನಂತೇಶ್ವರ ದೇವಸ್ಥಾನದ ಪಕ್ಕದಲ್ಲೇ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನವಿದೆ, ಈ ಪ್ರಾಚೀನ ಶಿವ ದೇವಾಲಯವನ್ನು ಎಲ್ಲ ಪರ್ಯಾಯವೇರುವ ಪೀಠಾಧಿಪತಿಗಳು, ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಸಂದರ್ಶಿಸಿ, ದರ್ಶನ ಪಡೆಯುತ್ತಾರೆ.