Govardana Kshetra / ಗೋವರ್ಧನ ಕ್ಷೇತ್ರ

Sri Govardhana Kshetra is located on Bull Temple Road at Basavangudi. It is a cave like temple. The temple is administered by Puthige Mutt (One of the eight mutts of Udupi). The temple is well known for its main deity Lord Krishna holding Govardana Giri on his little finger (Mountain Govardana).

ಶ್ರೀ ಗೋವರ್ಧನ ಕ್ಷೇತ್ರವು ಬಸವನ ಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿದೆ. ದೇವಸ್ಥಾನದ ಆಡಳಿತವು ಪುತ್ತಿಗೆ ಮಠದ್ದಾಗಿರುತ್ತದೆ(ಉಡುಪಿಯ ಅಷ್ಟ ಮಠಗಳಲ್ಲಿ ಒಂದು). ಈ ದೇಗುಲದ ಪ್ರಸಿದ್ದಿಗೆ ಪ್ರಮುಖ ಕಾರಣ ಕೃಷ್ಣ ಅದುವೇ ತನ್ನ ಕಿರುಬೆರಳಲ್ಲಿ ಗೋವರ್ಧನ ಗಿರಿಯನ್ನು ಹೊತ್ತು ನಿಂತ ಶ್ರೀ ಕೃಷ್ಣ. ದೇವಸ್ಥಾನದ ಹೊರ ಭಾಗವು ಗಿರಿಯಾಕಾರದಲ್ಲಿದೆ.

Bull Temple Rd, NR Colony,
Basavanagudi, Bengaluru,
Karnataka 560019