Karanji Anjaneyaswamy temple / ಕಾರಂಜಿ ಆಂಜನೇಯಸ್ವಾಮಿ ದೇವಾಲಯ

Sri Karanji Anjaneya temple at Basavanagudi in Bengaluru is one of the most ancient temples with great epic and historical significance. The idol of presiding deity, Lord Hanuman, is a unique monolithic statue of about six-seven ft. high.

ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಕಾರಂಜಿ ಆಂಜನೇಯಸ್ವಾಮಿ ದೇವಾಲಯವು ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾಗಿದೆ. ಇಲ್ಲಿನ ಆರಾಧ್ಯಾದೈವವಾದ ಶ್ರೀ ಕಾರಂಜಿ ಆಂಜನೇಯ ಸ್ವಾಮಿ ವಿಗ್ರಹವು ಸುಮಾರು ಆರು-ಏಳು ಅಡಿ ಉದ್ದದ ಏಕಶಿಲಾ ಪ್ರತಿಮೆಯಾಗಿದೆ.

Anjaneya Temple Street,
Gandhi Bazaar, Basavanagudi,
Bengaluru, Karnataka 560004