fbpx

Sri Banashankari Amma Temple / ಶ್ರೀ ಬನಶಂಕರಿ ಅಮ್ಮ ದೇವಸ್ಥಾನ

Sri Banashankari Amma Temple is off Kanakapura Road and is at a distance of 2.5 km from Sri Raghavendra Swamy Mutt. Bana in colloquial language means Vana or forest and Shankari means the wife of Shankara or Goddess Parvati. Needless to mention, Sri Banashankari Temple is dedicated to Goddess Parvati. Most significant feature of the temple is that the deity is worshiped during Rahukala, an inauspicious time for Hindus. Special puja is performed on Tuesday, Friday and Sundays.

ಶ್ರೀ ಬನಶಂಕರಿ ಅಮ್ಮನವರ ದೇವಾಲಯವು ಕನಕಪುರ ರಸ್ತೆಯಲ್ಲಿದ್ದು ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ 2.5 ಕಿ ಮೀ ದೂರದಲ್ಲಿದೆ. ಆಡು ಭಾಷೆಯಲ್ಲಿ ಬನ ಎಂದರೆ ಕಾಡು ಎಂದು ಹಾಗೂ ಶಂಕರಿ ಎಂದರೆ ಶಂಕರನ ಮಡದಿ ಅಥವ ಪಾರ್ವತಿ ಎಂದು ಅರ್ಥ ಬರುತ್ತದೆ. ಹಾಗೆಯೇ, ಬನಶಂಕರಿ ದೇವಾಲಯದ ಆರಾಧ್ಯ ದೈವವೂ ಪಾರ್ವತಿ ದೇವಿಯೇ. ಈ ದೇವಾಲಯದ ಪ್ರಮುಖ ವೈಶಿಷ್ಟ್ಯವೆಂದರೆ, ದೇವಿಯ ಪೂಜೆಯನ್ನು, ಹಿಂದೂ ಸಂಪ್ರದಾಯದಲ್ಲಿ ಅಮಂಗಳ ಎಂದು ಪರಿಗಣಿಸುವ ರಾಹುಕಾಲದಲ್ಲಿ ಮಾಡಲಾಗುತ್ತದೆ. ಮಂಗಳವಾರ, ಶುಕ್ರವಾರ ಹಾಗೂ ಭಾನುವಾರಗಳಂದು ವಿಶೇಷ ಪೂಜೆಗಳು ನಡೆಯುತ್ತವೆ.