fbpx

Ragigudda Sri Prasanna Anjaneya temple / ರಾಗಿಗುಡ್ಡ ಶ್ರೀ ಪ್ರಸನ್ನ ಆಂಜಿನೇಯ ದೇವಸ್ಥಾನ

The Ragigudda Sri Anjaneya temple is at about 1.5 km from Sri Raghavendra Swamy Mutt. In the Ragigudda Sri Anjaneya temple, idols of Shivalinga, Rama, Sita, Lakshmana and Hanuman have been consecrated. There is a small temple dedicated to Lord Ganesha, Navagrahas and Rajarajeshwari at foothill. According to a legend, the hillock was formed from a heap of Millets, which means Ragi in colloquial language and hence the name Ragigudda.

ರಾಗಿಗುಡ್ಡ ಆಂಜನೇಯ ದೇವಸ್ಥಾನವು ರಾಘವೇಂದ್ರ ಸ್ವಾಮಿ ಮಠ ದಿಂದ 1.5 ಕಿ ಮೀ ದೂರದಲ್ಲಿದೆ. ಇಲ್ಲಿ, ಶಿವಲಿಂಗ, ರಾಮ, ಸೀತ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಗುಡ್ಡದ ಬುಡದಲ್ಲಿ ಗಣೇಶ, ನವಗ್ರಹಗಳು ಮತ್ತು ರಾಜರಾಜೇಶ್ವರಿಗೆ ಸಣ್ಣ ದೇವಾಲಯವನ್ನು ನಿರ್ಮಿಸಲಾಗಿದೆ. ಒಂದು ದಂತ ಕಥೆಯ ಪ್ರಕಾರ ಈ ಗುಡ್ಡವು ರಾಗಿಯ ರಾಶಿಯಿಂದ ನಿರ್ಮಾಣವಾಯಿತೆಂದು, ಅದಕ್ಕಾಗಿಯೇ ರಾಗಿಗುಡ್ಡ ಎಂದು ಹೆಸರು ಬಂದಿತೆಂದು ಹೇಳಲಾಗುತ್ತದೆ.