fbpx

Sharannavaratrotsava / ಶರನ್ನವರಾತ್ರೋತ್ಸವ

As instructed by Sri Sripadangalavaru, special Homas are organized in the Sri Mutt from Ashwija Shukla Padya to Vijaya Dashami, i.e. from 29.09.2019 to 08.10.2019 on the occasion of Sharannavaratri. All devotees are requested to take part in these Homas and benefit from the blessings of Sri Hari, Vayu and Gurugalu.

🌸 29.9.2019 Sri Gana Homa
🌸 30.9.2019 Sri Maha Mrutyunjaya Homa
🌸 01.10.2019 Sri Sudarshana Homa
🌸 02.10.2019 Sri Dhanwantari Homa
🌸 03.10.2019 SriRaghavendra Ashtakshara Homa
🌸 04.10.2019 Sri Durga Homa
🌸 05.10.2019 Sri Vayustuti Purashcharana Homa
🌸 06.10.2019 Navagraha Homa
🌸 07.10.2019 Sri Saraswati Homa
🌸 08.10.2019 Sri Pawamana Homa (Madhwa Jayanti)

ಶ್ರೀ ಶ್ರೀಪಾದಂಗಳವರ ಆಜ್ಞಾ ಮೇರೆಗೆ ಶ್ರೀ ಮಠದಲ್ಲಿ ಪ್ರತಿ ವರ್ಷದಂತೆ ಆಶ್ವೀಜಮಾಸ ಶುಕ್ಲಪಕ್ಷ ಪ್ರತಿಪದ್‌ದಿಂದ ವಿಜಯದಶಮಿಯವರೆಗೆ ಅಂದರೆ 29.10.2019 ರಿಂದ 08.10.2019 ರವರೆಗೆ ಶರನ್ನವರಾತ್ರೋತ್ಸವದ ಅಂಗವಾಗಿ ವಿಶೇಷ ಹೋಮಗಳನ್ನು ಏರ್ಪಡಿಸಲಾಗಿದೆ. ಭಗವದ್ಭಕ್ತರು ಈ ಹೋಮದಲ್ಲಿ ಭಾಗಿವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗುವುದು.

🌸 29.9.2019 ಶ್ರೀದುರ್ಗಾ ಹೋಮ (ಸಕಲಭಯ ನಿವಾರಣೆ)
🌸 30.9.2019 ಶ್ರೀಮಹಾ ಮೃತ್ಯುಂಜಯ ಹೋಮ (ಅಪಮೃತ್ಯಾದಿ ಕಂಟಕ ಪೀಡಾ ಪರಿಹಾರ)
🌸 01.10.2019 2017 ಶ್ರೀ ಸುದರ್ಶನ ಹೋಮ (ದುಷ್ಟಶಕ್ತಿ ಪರಿಹಾರ)
🌸 02.10.2019 ಶ್ರೀಧನ್ವಂತರಿ ಹೋಮ (ಆರೋಗ್ಯ ಅಭಿವೃದ್ಧಿ)
🌸 03.10.2019 ಶ್ರೀರಾಘವೇಂದ್ರ ಅಷ್ಟಾಕ್ಷರ ಹೋಮ (ಸಕಲಾಭೀಷ್ಟ ಸಿದ್ಧಿಕಾರಿ)
🌸 04.10.2019 ಶ್ರೀದುರ್ಗಾ ಹೋಮ (ಸಕಲಭಯ ನಿವಾರಣೆ)
🌸 05.10.2019 ಶ್ರೀವಾಯುಸ್ತುತಿ ಪುರಶ್ಚರಣ ಹೋಮ (ಸಕಲ ಅನಿಷ್ಠ ನಿವಾರಣೆ)
🌸 06.10.2019 ನವಗ್ರಹ ಹೋಮ (ಗ್ರಹ ದೋಷ ನಿವಾರಣೆ)
🌸 07.10.2019 ಶ್ರೀಸರಸ್ವತಿ ಹೋಮ (ವಿದ್ಯಾ ಪ್ರಾಪ್ತಿಗಾಗಿ)
🌸 08.10.2019 ಶ್ರೀಪವಮಾನ ಹೋಮ (ಮದ್ವಜಯಂತಿ) ಮುಖ್ಯ ಪ್ರಾಣದೇವರ ಅನುಗ್ರಹ ಹಾಗೂ ಪಾಪ ಪರಿಹಾರ

ವಿಶೇಷ ಸೂಚನೆ : ದಿನಾಂಕ 09.9.2019 ರಿಂದ 08.10.2019, ವಿದ್ವಾನ್ ಅಶೋಕಾಚಾರ್ಯ ಅಗ್ನಿಹೋತ್ರಿ. ಇವರಿಂದ ಪ್ರತಿದಿನ ಸಂಜೆ : 6.45 ರಿಂದ 8.00ವರೆಗೆ ಶ್ರೀನಿವಾಸ ಕಲ್ಯಾಣ ಪ್ರವಚನವನ್ನು ಏರ್ಪಡಿಸಲಾಗಿದೆ.
ಹೋಮದ ಸಮಯ ಪ್ರತಿದಿನ ಬೆಳಿಗ್ಗೆ 7.30 ಘಂಟೆಗೆ