Shatarudrabhisheka / ಶತರುದ್ರಾಭಿಷೇಕ

Anointment of the idol of Lord Shiva, who took the form of Linga for blessing the devotees, by chanting Namaka Prashna and Chamaka Prashna mantras that come under the Yajurveda brings special blessings from the lord.

ಭಕ್ತಾನುಗ್ರಹಕ್ಕಾಗಿ ರುದ್ರದೇವರು ಲಿಂಗರೂಪವನ್ನು ಧರಿಸಿದರು. ಯಜುರ್ವೇದದಲ್ಲಿ ಬರುವ ನಮಕಪ್ರಶ್ನ, ಚಮಕಪ್ರಶ್ನಗಳನ್ನು ಪಾರಾಯಣ ಮಾಡುತ್ತ ಶಿವನ ಲಿಂಗಕ್ಕೆ ಅಭಿಷೇಕ ಮಾಡಿದಲ್ಲಿ ಮನೋನಿಯಾಮಕರಾದ ರುದ್ರದೇವರ ಅನುಗ್ರಹವನ್ನು ಸಂಪಾದಿಸಬಸುವುದರಲ್ಲಿ ಸಂಶಯವಿಲ್ಲ.