Dhanurmasa pooja / ಧನುರ್ಮಾಸ ಪೂಜೆ

Dhanurmasa pooja is held during the month of December, every year. Trikala pooja rituals held daily culminating with Makara Sankramana.

ಡಿಸೆಂಬರ್‌ನಲ್ಲಿ ಬರುವ ಈ ಧನುರ್ಮಾಸದಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರತಿದಿನ ಉಷ:ತ್‌ಕಾಲ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಈ ಮಾಸದ ಅಂತಿಮ ಪೂಜೆ ಮಕರ ಸಂಕ್ರಮಣದಂದು ಮುಕ್ತಾಯವಾಗುತ್ತದೆ.