ಹಾಸನ: ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಅವರು ಭಗವಾನ್ ಬಾಹುಬಲಿಗೆ ಅಭಿಷೇಕ ನೆರವೇರಿಸುವ ಸಲುವಾಗಿ ಕಾಲ್ನಡಿಗೆಯಲ್ಲಿಯೇ ಮೆಟ್ಟಿಲು ಹತ್ತಿದರು. ಒಡೆಯರ್ ವಂಶಸ್ಥರು ಬಹಳ ಹಿಂದಿನಿಂದ ಶ್ರವಣಬೆಳಗೊಳದೊಂದಿಗೆ ಒಡನಾಟವಿಟ್ಟುಕೊಂಡಿದ್ದರು ಹಾಗೂ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆಕೊಡುಗೆ ನೀಡಿ ಸಲಹಿದ್ದಾರೆ ಎಂದು ಯದುವೀರ್ ಹೇಳಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ಅವರು ಕಲ್ಯಾಣಿಯನ್ನು ಕೊಡುಗೆ ನೀಡಿದ್ದಾರೆ. ಮೊದಲಬಾರಿ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿ ನನಗೆ ಸಂತೋಷವಾಗಿದೆ ಎಂದರು.
Hassan: Royal scion of Mysore, Yaduveera Krishnadatta Chamaraja Wodeyar took part in the 88th edition of Mahamastakabhisheka after climbing Vindhyagiri on foot. Wodeyar family has had a long association with Shravanabelagola and has contributed to the Mahamastakabhisheka. Krishnaraja Wodeyar IV was responsible for the Pond development, he said.
“I am very happy to have participated in Mahamastakabhisheka 2018”, he said.
For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka2018-Official App.
Visit our website : www.mahamastakabhisheka2018.com
Fallow us on Facebook: facebook.com/2018mastakabhisheka/ Daily updates on Mahamastakabhisheka2018, bhahubali, Kalashabooking, events, Lord Gommateshwara, Sharvanabelagola, Hassan.