ಫೆ.19ರಂದು ಪ್ರಧಾನಿ ನರೇಂದ್ರ ಮೋದಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1.25ಕ್ಕೆ ಶ್ರವಣಬೆಳಗೊಳ ತಲುಪಲಿರುವ ಮೋದಿ ಅವರನ್ನು ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬರಮಾಡಿಕೊಳ್ಳಲಿದ್ದಾರೆ. 1.30ಕ್ಕೆ ಆಚಾರ್ಯ ವರ್ಧಮಾನ ಸಾಗರಜೀ ಹಾಗೂ ಇತರ ಮುನಿಗಳ ದರ್ಶನದ ಬಳಿಕ 1.35ಕ್ಕೆ ವೇದಿಕೆಗೆ ಪ್ರಧಾನಿ ಆಗಮಿಸುವರು. 1.38ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಂಧ್ಯಗಿರಿ ಬೆಟ್ಟಕ್ಕೆ ನೂತನವಾಗಿ ನಿರ್ವಿುಸಿರುವ 630 ಮೆಟ್ಟಿಲುಗಳು ಮತ್ತು ಬಾಹುಬಲಿ ಸಾರ್ವಜನಿಕ ಆಸ್ಪತ್ರೆಯನ್ನು ಉದ್ಘಾಟಿಸುವರು.
ಭಾರಿ ಭದ್ರತೆ
ಮುನ್ನೆಚ್ಚರಿಕೆ ಕ್ರಮವಾಗಿ ಶ್ರವಣಬೆಳಗೊಳ ದಲ್ಲಿ 4500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಫೆ.19ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಪ್ರಧಾನಿಗಳ ವಿಶೇಷ ಭದ್ರತಾ ಪಡೆ ಕ್ಷೇತ್ರಕ್ಕೆ ಆಗಮಿಸಲಿದ್ದು, ಮತ್ತಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಿದೆ.
Prime Minister Narendra Modi is visiting the Srikehetra Shravanabelagola on 19th of February. As per protocol, the head pontiff Charukeerti Bhattaraka Swamy will be receiving Narendra Modi in the afternoon at 1.25p.m. After visiting Acharya Vardhaman Sagar Maharaj and other Tyagis at 1.30p.m, he would be in the Chavundaraya Mantap at 1.35p.m. Prime Minister Narendra Modi would be inaugurating the Public Hospital and the newly created steps to Vindhyagiri.
Tight Securiy
A contingent of 4500 strong police force has been deployed in the background of Prime Minister’s visit. Special Security Squad is arriving on Friday the 16th to ensure safety.
For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka2018-Official App.
Visit our website : www.mahamastakabhisheka2018.com
Fallow us on Facebook: facebook.com/2018mastakabhisheka/ Daily updates on Mahamastakabhisheka2018, bhahubali, Kalashabooking, events, Lord Gommateshwara, Sharvanabelagola, Hassan.