Maha Masthakabhisheka - 2018 - ಸಿದ್ದರಾಮಯ್ಯನವರಿಂದ ಬಾಹುಬಲಿಗೆ ಅಭಿಷೇಕ / CM Siddaramaiah performs the Abhisheka ( Shravanabelagola Mahamastakabhisheka 2018 ) - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Top

Enquire Now

Pureprayer

ಹಾಸನ: ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಲು ವಿಂಧ್ಯಗಿರಿಯನ್ನು ನಡೆದುಕೊಂಡೇ ಏರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಹುಬಲಿ ಮೂರ್ತಿಗೆ ಜಲಾಭಿಷೇಕ ಮಾಡಿದರು.

ಸಿದ್ದರಾಮಯ್ಯ ಅವರು 6 ಬಾರಿ ಕಳಶಾಭಿಷೇಕ ಮಾಡಿ ವಿರಾಟ್ ವಿರಾಗಿಗೆ ನಮಿಸಿದರು. ಈ ವೇಳೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮುಖ್ಯಮಂತ್ರಿಯೊಂದಿಗೆ ಕೈಜೋಡಿಸಿದರು.

ವಿಂಧ್ಯಗಿರಿಯನ್ನು ತಲುಪಲು ಸಿದ್ದರಾಮಯ್ಯ ಅವರು ಡೋಲಿ ಬಿಟ್ಟು ಪಾದಯಾತ್ರೆಯಲ್ಲೇ ಬೆಟ್ಟವನ್ನು ಏರಿದರು. ಸಚಿವೆ ಉಮಾಶ್ರೀ, ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಮುಖ್ಯಮಂತ್ರಿಗೆ ಸಾಥ್‌ ನೀಡಿದರು.

ಭದ್ರತಾ ಸಮಸ್ಯೆಗಳನ್ನೂ ಲೆಕ್ಕಿಸದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟ್ಟಿಲು ಏರುತ್ತಿದ್ದರೆ, ಡೋಲಿ ವಾಲಾಗಳು ಮುಖ್ಯಮಂತ್ರಿ ಅವರನ್ನು ಹಿಂಬಾಲಿಸಿದರು.

Hassan: Chief Minister Siddaramaiah performed the Jalabhishek to Bhagavan Bahubali after climbing the Vindhyagiri. He was accompanied by Jain Mutt pontiff Charukeerti Bhattaraka Swamy and DHarmadhikari Veerendra Heggade. Women and child welfare minister Umashri and district in charge minister A Manju were also present.

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka2018-Official App.
Visit our website : www.mahamastakabhisheka2018.com
Fallow us on Facebook: facebook.com/2018mastakabhisheka/ Daily updates on Mahamastakabhisheka2018, bhahubali, Kalashabooking, events, Lord Gommateshwara, Sharvanabelagola, Hassan.