ಪ್ರಥಮ ಕಳಶವನ್ನು 11.63 ಕೋಟಿ ರೂ.ಗೆ ಗುಜರಾತ್ ಮೂಲದ ಆರ್.ಕೆ ಮಾರ್ಬಲ್ ಗ್ರೂಪ್ನ ಮಾಲೀಕ ಅಶೋಖ್ ಜಿ ಪಾಟ್ನ ಕುಟುಂಬ ಖರೀದಿಸಿದೆ. ಕಳೆದ ಬಾರಿಯೂ ಅಶೋಕ್ ಪಾಟ್ನ ಕುಟುಂಬವೇ ಕಳಶವನ್ನು ಖರೀದಿಸಿತ್ತು. ಆ ಹಣವನ್ನು ಕ್ಷೇತ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ 200 ಹಾಸಿಗೆಗಳ ಆಸ್ಪತ್ರೆಗೆ ಬಳಸಲಾಗುವುದು ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.
Pratham Kalash has been auctioned to Sri. Ashokji Patni and family, the promoters of RK Marble Group. Patni family performed the Pratham Kalash Abhishek even in the previous edition. Pontiff Charukeerti Bhattarak Swamy has announced that, the money would be used to build the 200 – bed hospital at Shravanabelagola.
For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka2018-Official App.
Visit our website : www.mahamastakabhisheka2018.com
Fallow us on Facebook: facebook.com/2018mastakabhisheka/ Daily updates on Mahamastakabhisheka2018, bhahubali, Kalashabooking, events, Lord Gommateshwara, Sharvanabelagola, Hassan.