NSRS Mutt - SN Pet Ballari - Lakshmi Pooja / ಲಕ್ಷ್ಮೀ ಪೂಜೆ - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  Chandi Yagam  >  Notices and Updates
Top

Enquire Now

Pureprayer

At the behest of 108 Sri Sri Subudhendra Tirtharu, the pontiff of Sri Raghavendra Swamy Mutt, Mantralayam, a scheme of performing Lakshmi Puja on every Friday, except on Yekadashi, has been launched at Nanjangud Sri Raghavendra Swamy Mutt, S.N. Pet 1st Cross Ballari. Devotees desirous of having Sri Lakshmi Puja performed at Sri Mutt in S.N. Pet 1st Cross Ballari, can now book this seva through Pure Prayer mobile App.

For further information, please contact:

Raja M .V. Bhramanya Tirtha Achar,
Manager,
Nanjangud Sri Raghavendraswamy Mutt,
S.N. Pet 1st Cross,
Ballari.

Mobile Phone No. 9901574232

ಪರಮಪೂಜ್ಯ 108 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ, ಪ್ರತಿ ಶುಕ್ರವಾರದಂದು (ಏಕಾದಶಿಯನ್ನು ಹೊರತುಪಡಿಸಿ) ಲಕ್ಷ್ಮೀ ಪೂಜೆಯನ್ನು ಶ್ರೀ ಮಠದಲ್ಲಿ ಏರ್ಪಡಿಸಲಾಗಿದೆ. ಈ ಸೇವೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಪ್ಯೂರ್ ಪ್ರೇಯರ್ ಮೊಬೈಲ್ ಆಪ್ ಮುಖಾಂತರ ಸೇವೆಯನ್ನು ಕಾಯ್ದಿರಿಸಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ರಾಜ ಎಂ ವಿ ಭ್ರಮನ್ಯ ತೀರ್ಥ ಆಚಾರ್,
ವ್ಯವಸ್ಥಾಪಕರು,
ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳವರ ಮಠ,
1ದನೇ ಅಡ್ಡ ರಸ್ತೆ, ಸತ್ಯನಾರಾಯಣ ಪೇಟೆ, ಬಳ್ಳಾರಿ.
ಮೊಬೈಲ್ ನಂಬರ್ : 9901574232