Sri Amba Bhavani Temple-Gavipuram Monthly Events / ಮಾಸದ ಕಾರ್ಯಕ್ರಮಗಳು - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Tributes to Sri Dattatreya Rama Rao Parvatikar  >  Notices and Updates
Top
Pureprayer

1. Satyanarayana pooja / ಸತ್ಯನಾರಾಯಣ ಪೂಜೆ

Every month on full moon day, Satyanarayana pooja is performed.

ಪ್ರತಿ ತಿಂಗಳ ಹುಣ್ಣಿಮೆ ಸತ್ಯನಾರಾಯಣ ಪೂಜೆ ನಡೆಸುತ್ತಾರೆ.

2. Sankashtahara Chaturthi Pooja / ಸಂಕಷ್ಟ ಹರ ಚತುರ್ಥಿ ಪೂಜೆ

According to Hindu calendar, every Krishna paksha or the fourth day after full moon, this pooja is performed.

ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ.

3. Kruttika Puja / ಕೃತ್ತಿಕಾ ಪೂಜೆ

This Puja is performed on the day of Kruttika Nakshatra every month.

ಕೃತ್ತಿಕಾ ನಕ್ಷತ್ರದ ದಿನ ಈ ಪೂಜೆಯನ್ನು ನಡೆಸಲಾಗುತ್ತದೆ.

4. Maasa Shivarathri / ಮಾಸ ಶಿವರಾತ್ರಿ

This special puja is performed on every Chathurdashi of Krishna paksha.

ಪ್ರತಿ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಸಂಜೆ ವಿಶೇಷ ಪೂಜೆ ನಡೆಯುತ್ತದೆ.

Enquire Now

Enquire Now