Pureprayer
This event is celebrated on Panchami day of Chaitra masa and ends with Karaga mahothsava. Paanaka, Kosambari and Annadaanam are arranged for about 10000 devotees.
ಚೈತ್ರಮಾಸದ ಬಹುಳ ಪಂಚಮಿ ದಿನ ಕಾರ್ಯಕ್ರಮ ಇರುತ್ತದೆ. ಕರಗ ಮಹೋತ್ಸವದೊಂದಿಗೆ ಕೊನೆಯಾಗುತ್ತದೆ. ಪಾನಕ ಕೋಸಂಬರಿ ಸೇವೆ ಹಾಗು ಅನ್ನಸಂತರ್ಪಣೆ ಸುಮಾರು 10000ಜನ ಭಕ್ತಾದಿಗಳಿಗೆ ನಡೆಯುತ್ತದೆ.