Pureprayer
Srinivasa Kalyanotsava is performed for the well-being of the family or for the sake of son’s /daughter ‘s wedding, or to fulfill the vow, or the welfare of the society.
ಸೇವಾಕರ್ತರ ಕುಟುಂಬದ ಶ್ರೇಯಸ್ಸಿಗಾಗಿ ಅಥವಾ ಮಗ/ಮಗಳ ಮದುವೆಯ ಸಲುವಾಗಿ / ಹರಕೆ ಪೂರೈಸುವುದಕ್ಕಾಗಿ/ಲೋಕ ಕಲ್ಯಾಣಕ್ಕಾಗಿ ದೇವರಿಗೆ ಕಲ್ಯಾಣೋತ್ಸವ ಮಾಡಿಸುತ್ತಾರೆ.