Sri Cheluvanarayana Swamy Temple - Melukote - Tirunakshtram of Sri Ramanujacharya(Jayanthi) / ಶ್ರೀ ರಾಮಾನುಜಾಚಾರ್ಯರ ತಿರುನಕ್ಷತ್ರ - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  Chandi Yagam  >  Notices and Updates
Top

Enquire Now

Pureprayer

A ten-day ‘Utsava’ will be conducted in commemoration of Sri Ramanujacharya. This event is celebrated during the April-May period. ‘Vahanotsavas’ or processions of ‘Acharya Ramanuja’ will be conducted on all ten days in the morning. ‘Abhisheka’ for the deity of ‘Bhagavad Ramanuja’ will be performed in the afternoon.

೧೦ ದಿನಗಳ ಉತ್ಸವವನ್ನು ರಾಮಾನುಜಾಚಾರ್ಯರ ನೆನಪಿನಲ್ಲಿ ಆಚರಿಸಲಾಗುತ್ತದೆ. ಈ ಉತ್ಸವವನ್ನು ಏಪ್ರಿಲ್ – ಮೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ರಥೋತ್ಸವ (ಶ್ರೀ ರಾಮಾನುಜಾಚಾರ್ಯರ ಮೆರೆವಣಿಗೆ) ವನ್ನು ೧೦ ದಿನಗಳ ಕಾಲ ಪ್ರಾತಃಕಾಲದಲ್ಲಿ ನೆರವೇರಿಸಲಾಗುತ್ತದೆ. ಶ್ರೀ ರಾಮಾನುಜಾಚಾರ್ಯರ ಮೂರ್ತಿಗೆ ಮಧ್ಯಾಹ್ನ “ಅಭಿಷೇಕ” ಮಾಡಲಾಗುತ್ತದೆ.