Sri Prasanna Venkataramana Swamy Temple – KR Road Days for Abhisheka / ಅಭಿಷೇಕದ ದಿನಗಳು - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  Chandi Yagam  >  Notices and Updates
Top

Enquire Now

Pureprayer

Shravana Nakshatra Abhisheka / ಶ್ರವಣ ನಕ್ಷತ್ರ ಅಭಿಷೇಕ
Abhishekam is offered to Lord in the morning, on the day of Shravana Nakshatra of every month. Utsav is performed to Lord and Vedanta Deshikar’s in the evening.
ಪ್ರತಿ ಮಾಸದ ಶ್ರವಣ ನಕ್ಷತ್ರದ ದಿನದಂದು ದೇವರಿಗೆ ಬೆಳಿಗ್ಗೆ ಅಭಿಷೇಕ, ಸಂಜೆ ದೇವರಿಗೆ ಹಾಗು ವೇದಾಂತ ದೇಶಿಕರಿಗೆ ಉತ್ಸವ ನಡೆಯುತ್ತದೆ.
———————————————————————–
Aaridra Nakshatra Abhisheka / ಆರಿದ್ರ ನಕ್ಷತ್ರ ಅಭಿಷೇಕ
Abhishekam is offered to Lord in the morning, on the day of Aaridra Nakshatra of every month. Utsav is performed to Lord and Ramanujacharya in the evening.
ಪ್ರತಿ ಮಾಸದ ಆರಿದ್ರ ನಕ್ಷತ್ರದ ದಿನದಂದು ದೇವರಿಗೆ ಬೆಳಿಗ್ಗೆ ಅಭಿಷೇಕ, ಸಂಜೆ ದೇವರಿಗೆ ಹಾಗು ರಾಮಾನುಜಾಚಾರ್ಯರಿಗೆ ಉತ್ಸವ ನಡೆಯುತ್ತದೆ.
———————————————————————–
Abhishekam / ಅಭಿಷೇಕ
Abhishekam is performed to Lord in the morning on full moon of every month and Utsav is performed to Lord in the evening.
ಪ್ರತಿ ಮಾಸದ ಹುಣ್ಣಿಮೆಯಂದು ದೇವರಿಗೆ ಬೆಳಿಗ್ಗೆ ಅಭಿಷೇಕ, ಸಂಜೆ ದೇವರಿಗೆ ಉತ್ಸವ ನಡೆಯುತ್ತದೆ.
———————————————————————–
Utsavaa Nakshatra Abhisheka / ಉತ್ಸವಾ ನಕ್ಷತ್ರ ಅಭಿಷೇಕ
Abhishekam is performed to Lord in the morning on the day of Utsavaa Nakshatra of every month and Utsav is performed to Lord Srinivasa and Goddess Padmavathi in the evening.
ಪ್ರತಿ ಮಾಸದ ಉತ್ಸವಾ ನಕ್ಷತ್ರದ ದಿನದಂದು ದೇವರಿಗೆ ಬೆಳಿಗ್ಗೆ ಅಭಿಷೇಕ, ಸಂಜೆ ಶ್ರೀನಿವಾಸ ದೇವರಿಗೆ ಹಾಗು ಪದ್ಮಾವತಿ ಅಮ್ಮನವರಿಗೆ ಉತ್ಸವ ನಡೆಯುತ್ತದೆ.
———————————————————————–