Pureprayer
Kanakabhisheka is celebrated on a grand scale at Sri Anjaneya Swamy temple. In this puja, the lord is anointed with gold coins.
ಕನಕಾಭಿಷೇಕವನ್ನು ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಸೇವೆಯಲ್ಲಿ ಮುಖ್ಯಪ್ರಾಣದೇವರಿಗೆ ಕನಕಾಭಿಷೇಕ (ಚಿನ್ನದ ನಾಣ್ಯಗಳಿಂದ) ಮಾಡಲಾಗುತ್ತದೆ.