Pureprayer
Anointment of the deity with milk, curds, honey, ghee, sugar and fruits is known as Panchamrita Abhisheka. This will be followed by offer of Tulasi to the Lord. Devotees will be served with teertha prasada (meals) under this seva.
ದೇವರಿಗೆ ಪಂಚ ದ್ರವ್ಯಗಳಾದ ಕ್ಷೀರ, ದಧಿ, ಘೃತ, ಮಧು, ಸಕ್ಕರೆ ಹಾಗೂ ಹಣ್ಣುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ. ನಂತರ ತುಳಸಿ ಪೂಜೆ ಅದಾದ ನಂತರ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ನೀಡಲಾಗುತ್ತದೆ.