Sri Ranganatha Swamy - Srirangapatna - Dos & Donts / ನಿಬಂಧನೆಗಳು - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Top

Enquire Now

Pureprayer

1. Boarding and lodging facilities can be arranged in advance.
2. Devotes must take bath, wear fresh/washed/clean clothes while coming for Darshan.
3. Devotees are advised to take holy dip in the pond/lake/river, wherever available, before coming to have Darshan of the deity.
4. Established traditions and customs should be strictly adhered to.
5. Offerings to the deity in cash or kind should be dropped in the separate box/Hundi provided in the temple or remitted at the seva-booking counter, duly demanding an official acknowledgment or receipt
6. Devotes can contact the authorities concerned for any information on
7. Devotes are cautioned to be alert and vigilant of their belongings, children and women
8. Devotes must not consume non-vegetarian food before arriving at the temple.
9. Devotes should not consume alcohol/liquor/intoxicants or smoke before arriving at the temple.
10. Smoking, spitting, defecation etc., are prohibited in and around the temple premises.
11. Do not consult strangers on boarding and lodging facilities.
12. Devotees should not enter the temple wearing footwears.
13. No middleman or agent should be entertained for seeking Darshan of the deity.
14. Lord’s Prasad must not be purchased from unknown or unauthorised sources.
15. Devotes must come in a queue, wherever applicable, for the Lord’s Darshan and maintain lane discipline.
16. Beggars and beggary should not be entertained on the premises of the temple.

1. ವಸತಿ ಗೃಹ ಮತ್ತು ಪ್ರಯಾಣ ಸೌಕರ್ಯವನ್ನು ಮುಂಗಡವಾಗಿ ಕಾದಿರಸಿಕೊಳ್ಳಬಹುದು.
2. ದರ್ಶನಕ್ಕೆ ಮುಂಚೆ ಭಕ್ತಾದಿಗಳು ಸ್ನಾನ ಮಾಡಿ ಶುಭ್ರ ವಸ್ತ್ರಗಳನ್ನು ಧರಿಸಿ ಬರತಕ್ಕದ್ದು.
3. ಭಕ್ತಾದಿಗಳು ದೇವಸ್ಥಾನಕ್ಕೆ ಅಂಟಿಕೊಂಡಂತಿರುವ ಕೊಳ/ನದಿ/ತಟಾಕವೆ, ಮುಂತಾದ ತೀರ್ಥಗಳಲ್ಲಿ ಮುಳುಗೆದ್ದು, ಶುಭ್ರರಾಗಿ ದರ್ಶನಕ್ಕೆ ಬರತಕ್ಕದ್ದು.
4. ನಿಗದಿತ ಸಂಪ್ರದಾಯಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
5. ಕಾಣಿಕೆ/ದೇಣಿಗೆಗಳನ್ನು ಹುಂಡಿಯಲ್ಲಿಯೇ ಹಾಕಬೇಕು. ಇಲ್ಲದಿದ್ದಲ್ಲಿ , ಸೇವಾ ಕೌಂಟರ್ ಗಳಲ್ಲಿ ಸಲ್ಲಿಸಿ ಅಧಿಕೃತ ರಸೀದಿಯನ್ನು ಪಡೆಯಬೇಕು.
6. ಭಕ್ತಾದಿಗಳು ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮಾತ್ರ ಬೇಕಾದ ಮಾಹಿತಿಯನ್ನು ಪಡೆಯಬಹುದು.
7. ಹೆಚ್ಚಿನ ಒಡವೆ ಮತ್ತು ಹಣವನ್ನು ತರಬಾರದು. ತಮ್ಮ ತಮ್ಮ ವಸ್ತು, ಮಕ್ಕಳು ಹಾಗೂ ಮಹಿಳೆಯರ ಬಗ್ಗೆ ಜಾಗ್ರತೆ ವಹಿಸತಕ್ಕದ್ದು.
8. ಭಕ್ತಾದಿಗಳು ದೇವಾಸ್ಥಾನಕ್ಕೆ ಬರುವಾಗ ಮಾಂಸವನ್ನು ಸೇವಿಸಿರಬಾರದು.
9. ಭಕ್ತಾದಿಗಳು ಧೂಮಪಾನ ಮತ್ತು ಮಧ್ಯಪಾನ ಮಾಡಿರಬಾರದು.
10. ದೇವಾಸ್ಥಾನದ ಆವರಣದಲ್ಲಿ ಧೂಮಪಾನ ಮಾಡುವುದು, ಉಗುಳುವುದು, ಅಥವಾ ಇನ್ಯಾವುದೇ ರೀತಿಯ ಅಸಹ್ಯವಾಗಿ, ಅಪ್ರಿಯವಾವಾಗಿ ನಡೆದುಕೊಳ್ಳುವುದನ್ನು ನಿಷೇದಿಸಲಾಗಿದೆ.
11. ಅಪರಿಚಿತ ವ್ಯಕ್ತಿಗಳನ್ನು ವಸತಿಗೃಹ ಅಥವಾ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಪರ್ಕಿಸಬೇಡಿ.
12. ಭಕ್ತಾದಿಗಳು ಪಾದರಕ್ಷೆಗಳನ್ನು ಧರಿಸಿ ದೇವಾಸ್ಥಾನದ ಒಳ ಆವರಣದಲ್ಲಿ ಬರಬಾರದು.
13. ದೇವರ ದರ್ಶನಕ್ಕೆ ಯಾವುದೇ ದಳ್ಳಾಳಿ ಅಥವಾ ಮದ್ಯವರ್ತಿಗಳನ್ನು ಸಂಪರ್ಕಿಸಬಾರದು.
14. ದೇವರ ಪ್ರಸಾದವನ್ನು ಯಾವುದೇ ಇತರ ವ್ಯಾಪಾರಿಗಳಿಂದ ಅಥವಾ ಇತರೆ ಮೂಲಗಳಿಂದ ಪಡೆಯಬಾರದು.
15. ಭಕ್ತಾದಿಗಳು ದೇವರ ದರ್ಶನಕ್ಕೆ ನೂಕು ನುಗ್ಗಲು ಮಾಡಬಾರದು, ಸಾಲಿನಲ್ಲಿಯೇ ಬಂದು ದೇವರ ದರ್ಶನ ಪಡೆಯತಕ್ಕದ್ದು.
16. ಭಿಕ್ಷುಕರಿಗೆ ಭಿಕ್ಷೆ ಹಾಕುವುದು ಅಥವಾ ಭಿಕ್ಷುಕರನ್ನು ದೇವಸ್ಥಾನದ ಆವರಣದಲ್ಲಿ ಉತ್ತೇಜಿಸುವುದನ್ನು ನಿಷೇದಿಸಲಾಗಿದೆ.