1. Vasantha Navarathri / ವಸಂತ ನವರಾತ್ರಿ
This festival is celebrated from the Ugadi day to Ramanavami. During these 9 days festival season, special puja, abhisheka, homa, special flower decoration with sampoorna Ramayana paaraayana, Ramatharaka homa, Sudarshana homa, Seetha kalyanothsava, Veda prabhanda paraayana with prasaada viniyoga are all performed for world welfare. Also, cultural programmes are organized every day evening. On the final day of Dashami, pattaabhisheka, pushpa yaaga and shayanothsava are organized that concludes Vasanthosthsava.
ಯುಗಾದಿ ಹಬ್ಬದಿಂದ ರಾಮನವಮಿಯ ತನಕ ವಸಂತ ನವರಾತ್ರಿ ಎಂದು ಆಚರಿಸುತ್ತಾರೆ. ಈ ಒಂಭತ್ತು ದಿನಗಳಲ್ಲಿ, ಲೋಕ ಕಲ್ಯಾಣಕ್ಕಾಗಿ ಸಂಪೂರ್ಣ ರಾಮಾಯಣ ಪಾರಾಯಣ. ರಾಮತಾರಕ ಹೋಮ, ಸುದರ್ಶನ ಹೋಮ, ಸೀತಾ ಕಲ್ಯಾಣೋತ್ಸವ, ವೇದ ಪ್ರಬಂಧ ಪಾರಾಯಣ, ದೇವರಿಗೆ ವಿಶೇಷ ಅಭಿಷೇಕ, ಹೋಮ ಅಲಂಕಾರ ಪೂಜೆಗಳು, ಪ್ರಸಾದ ವಿನಿಯೋಗ ನೆರವೇರುತ್ತದೆ. ಹಾಗು ಪ್ರತಿನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡಯುತ್ತದೆ. ದಶಮಿಯ ದಿನ ರಾಮ ದೇವರಿಗೆ ಪಟ್ಟಾಭಿಷೇಕ, ಹಾಗು ಪುಷ್ಪ ಯಾಗ, ಶಯನೋತ್ಸವದೊಂದಿಗೆ ವಸಂತೋತ್ಸವ ಮುಗಿಯುತ್ತದೆ.