Sri Varasiddhi Vinayaka Temple - Cox Town Monthly Events / ಮಾಸದ ಕಾರ್ಯಕ್ರಮಗಳು - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Tributes to Sri Dattatreya Rama Rao Parvatikar  >  Notices and Updates
Top
Pureprayer

1. Sankashtahara Chaturthi Pooja / ಸಂಕಷ್ಟ ಹರ ಚತುರ್ಥಿ ಪೂಜೆ

According to Hindu calendar, every Krishna paksha or the fourth day after full moon, this pooja is performed.

ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ.

2. Pradosha Pooja ( On Trayodashi day) / ಪ್ರದೋಷ ಪೂಜೆ :[ತ್ರಯೋದಶಿ ದಿನ ]

On every month, this pooja is performed on 2 Trayodashi day.

ಪ್ರತಿ ತಿಂಗಳಿಗೆ 2 ದಿನಗಳು, ತ್ರಯೋದಶಿಯಂದು ಈ ಪೂಜೆಯನ್ನು ನಡೆಸುತ್ತಾರೆ.

3. Ashtami day/ಅಷ್ಟಮಿದಿನ

Vadamala is offered to Sri Bhairaveshwara Swamy on Ashtami day.

ಶ್ರೀ ಭೈರವೇಶ್ವರ ಸ್ವಾಮಿಗೆ ವಡೆಮಾಲಾ ಸಮರ್ಪಣೆ ಸೇವೆ ಇರುತ್ತದೆ.

4. At Durgadevi Sannidhi/ದುರ್ಗಾ ಸನ್ನಿಧಿಯಲ್ಲಿ

On every Full moon, Abhishekam and special alankaram is offered to Goddess Durgaparameshwari.

ಪ್ರತಿ ಹುಣ್ಣಿಮೆ ದಿನ, ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ದೇವಿಗೆ ಅಭಿಷೇಕ ಹಾಗು ಅಲಂಕಾರವಿರುತ್ತದೆ.

5. Abhishekam for Lord Subramanya Swamy/ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ

On the day of Krithika Nakshatra, Abhishekam and special alankaram is offered to Lord Subramanya Swamy.

ಪ್ರತಿ ಕೃತ್ತಿಕಾ ನಕ್ಷತ್ರದ ದಿನ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಹಾಗು ಅಲಂಕಾರವಿರುತ್ತದೆ.

Enquire Now

Enquire Now