fbpx

Udayaasthamana Seva / ಉದಯಾಸ್ತಮಾನ ಸೇವೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 10 ಕ್ಕೆ
ದ್ವಾದಶಿಯಂದು : ಬೆಳಗ್ಗೆ 6 ಕ್ಕೆ
ಪ್ರಸಾದ : 20 (ಇಪ್ಪತ್ತು ಜನರಿಗೆ)

ಪ್ರಾತಃಪ್ರಭೃತಿ ಸಾಯಾಂತಂ ಸಾಯಾದಿ ಪ್ರಾತರಂ ತಥಾ |
ದೇವರ ಸನ್ನಿಧಿಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನೇಕ ಪೂಜಾವಿಧಿಗಳು ನಡೆಯುತ್ತವೆ. ಇವುಗಳಲ್ಲಿ ಸುಪ್ರಭಾತಸೇವೆ, ನಿರ್ಮಾಲ್ಯವಿಸರ್ಜನೆ, ಅಭಿಷೇಕ, ಅಲಂಕಾರ, ನೈವೇದ್ಯ, ಮಹಾಪೂಜೆ, ಅನ್ನದಾನ ಮುಂತಾದವುಗಳು ಒಳಗೊಂಡಿರುತ್ತವೆ. ಈ ಎಲ್ಲ ಸೇವೆಗಳನ್ನು ಸಮಷ್ಟಿಯಾಗಿ ಉದಯಾಸ್ತಮಾನಪೂಜೆಯಡಿಯಲ್ಲಿ ಸಲ್ಲಿಸಬಹುದಾಗಿದೆ.
"

Seva Price:

Udayaasthamana Seva / ಉದಯಾಸ್ತಮಾನ ಸೇವೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: