fbpx

Satyanarayana Pooja daily (special) / ಸತ್ಯನಾರಾಯಣ ಪೂಜೆ (ವಿಶೇಷ)

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 9 ಕ್ಕೆ
ದ್ವಾದಶಿಯಂದು : ಬೆಳಗ್ಗೆ 4.30 ಕ್ಕೆ
ಪೂಜೆಗೆ ತರಬೇಕಾದ ಸಾಮಗ್ರಿಗಳು:
1 ಕೆ.ಜಿ. ಅಕ್ಕಿ, 2 ಅಚ್ಚು ಬೆಲ್ಲ, ಹೂವು, 5 ವಿಧದ ಹಣ್ಣುಗಳು, 2 ತೆಂಗಿನಕಾಯಿ, ವೀಳ್ಯದೆಲೆ ಮತ್ತು ಅಡಿಕೆ, ಹರಿವಾಣ (ತಟ್ಟೆ)

ಹುಣ್ಣಿಮೆ, ಸಂಕ್ರಾಂತಿ ಮೊದಲಾದ ಪರ್ವಕಾಲಗಳಲ್ಲಿ ಸತ್ಯನಾರಾಯಣ ಪೂಜೆಯು ಬಹಳ ಶ್ರೇಯಸ್ಕರ. ಈ ಪೂಜೆಯನ್ನು ಮನೆಯಲ್ಲಿ ಮಾಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ದೇವಸ್ಥಾನಗಳಲ್ಲಿ ಬಂದು ಬಂಧು-ಮಿತ್ರರೊಡಗೂಡಿ ಮಾಡಬಹುದಾಗಿದೆ.
‘ವೈಯಕ್ತಿಕ’ ವಾಗಿ ಮಾಡುವ ಪಕ್ಷದಲ್ಲಿ ಸಕಲ ಸಿದ್ಧತೆಗಳನ್ನೂ ಯಜಮಾನ ವರ್ಗದವರೇ ಮಾಡಿಕೊಂಡು ಬ್ರಾಹ್ಮಣ ಸಂತರ್ಪಣೆಯನ್ನು ಮಾಡಿ ಪೂಜೆಯನ್ನು ಮುಗಿಸಬಹುದು."

Seva Price:

Satyanarayana Pooja daily (special) / ಸತ್ಯನಾರಾಯಣ ಪೂಜೆ (ವಿಶೇಷ)

   

By clicking on the 'Proceed to Checkout & Add To Cart' button, you agree to our Terms & Conditions.

Seva Price: