Kartika Deepotsava (1 Month) / ಕಾರ್ತಿಕ ದೀಪೋತ್ಸವ (1 ತಿಂಗಳು)

(14.11.2016, 5 ಜನರಿಗೆ ತೀರ್ಥಪ್ರಸಾದ, ಶೇಷವಸ್ತ್ರ)
“ಭೋ ದೀಪ ದೇವಿರೂಪಸ್ತ್ವಂ”_ ಎಂಬುದು ದೀಪಕ್ಕೆ ಸಲ್ಲಿಸುವ ಪ್ರಾರ್ಥನೆ. ದೀಪವು ನಮ್ಮ ಎಲ್ಲ ಕರ್ಮಾಂಗಗಳಿಗೆ ಸಾಕ್ಷಿಯಾಗಿ ನಿಲ್ಲುವುದು. ದೀಪವನ್ನು ಹೊತ್ತಿಸದೇ ಯಾವ ದೈವೀ-ಕಾರ್ಯವೂ ನಡೆಯುವ ಹಾಗಿಲ್ಲ. ಇಂತಹ ದೀಪವು ದೇವಸ್ಥಾನದಲ್ಲಿ ಸದಾ ಉರಿಯುತ್ತಿರಬೇಕು. ಇಂತಹ ನಂದಾದೀಪಕ್ಕೆ ಎಳ್ಳೆಣ್ಣೆ, ಬತ್ತಿಗಳನ್ನು ಕೊಡುವುದರ ಮೂಲಕ ತೈಲ-ನಂದಾದೀಪ-ಸೇವೆಯನ್ನು ಸಲ್ಲಿಸಬಹುದು.

Seva Price:

Kartika Deepotsava (1 Month) / ಕಾರ್ತಿಕ ದೀಪೋತ್ಸವ (1 ತಿಂಗಳು)

   

By clicking on the 'Proceed to Checkout & Add To Cart' button, you agree to our Terms & Conditions.

Seva Price: