fbpx

Pada Pooja / ಪಾದ ಪೂಜೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 10 ಕ್ಕೆ
ದ್ವಾದಶಿಯಂದು : ಬೆಳಗ್ಗೆ 6 ಕ್ಕೆ


“ಅಜ್ಞಾನಮೂಲಹರಣಂ ಜನ್ಮಕರ್ಮನಿವಾರಣಮ್ |
ಜ್ಞಾನವೈರಾಗ್ಯಸಿದ್ಧ್ಯರ್ಥಂ ಗುರೋಃ ಪಾದೋದಕಂ ಪಿಬೇತ್ ||
ಗುರುವಿನಲ್ಲಿ ಭಕ್ತಿ ಮಾಡಿದರೆ ಭಗವಂತನಲ್ಲಿ ಭಕ್ತಿ ಮೂಡುವುದು. ಅಂತಹ ಭಗವಂತನನ್ನು ತೋರಿಸುವ ಗುರುಗಳ ಪಾದೋದಕವು ಅಜ್ಞಾನ, ಪುನರ್ಜನ್ಮಗಳನ್ನು ನಾಶಪಡಿಸಿ, ಭಗವಂತನಲ್ಲಿ ಜ್ಞಾನ-ಭಕ್ತಿ-ವೈರಾಗ್ಯಗಳನ್ನು ಸಂಪಾದಿಸಿಕೊಡುವುದು” ಎಂದು ಗುರುಗೀತೆಯಲ್ಲಿ ಶಿವನು ತನ್ನ ಮಡದಿಗೆ ಹೇಳಿರುವನು.
"

Seva Price:

Pada Pooja / ಪಾದ ಪೂಜೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: