fbpx

Phala panchamruta / ಫಲ ಪಂಚಾಮೃತ ಸೇವೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 7.30 ಕ್ಕೆ
ದ್ವಾದಶಿಯಂದು : ಬೆಳಗ್ಗೆ 4.30 ಕ್ಕೆ


ಭಗವಂತನಿಗೆ ಸಲ್ಲಿಸುವ ಪ್ರಕೃತಿಸಿದ್ಧವಾದ ಹಣ್ಣಿನ ಅಭಿಷೇಕವು ನಮ್ಮ ಸತ್ಕರ್ಮಗಳ ಸತ್ಫಲವನ್ನು ನಾವು ಅನುಭವಿಸುವಂತೆ ಅನುಗ್ರಹಿಸುವುದರಲ್ಲಿ ಸಂಶಯವಿಲ್ಲ. ಫಲಗಳಿಂದ ಅಥವಾ ಫಲರಸದಿಂದ ಮಾಡುವ ಅಭಿಷೇಕವು ನಮ್ಮ ಹಸಿವು ತೃಷೆಗಳನ್ನು ನಿವಾರಿಸಿ ಇಷ್ಟಾರ್ಥಗಳನ್ನು ನೆರವೇರಿಸುವುದು. “ಫಲೇ ನಾರಾಯಾಣಾಯ ನಮಃ’ ಎಂದು ಹಣ್ಣಿನಲ್ಲಿ ನಾರಾಯಯಣನನ್ನು ಆವಾಹಿಸಿ ಅಭಿಷೇಕ ಮಾಡಬೇಕು.

Seva Price:

Phala panchamruta / ಫಲ ಪಂಚಾಮೃತ ಸೇವೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: