Flower Decoration (Daily) / ಹೂವಿನ ಅಲಂಕಾರ (ಪ್ರತಿ ದಿನ)

(ಇಬ್ಬರಿಗೆ ತೀರ್ಥಪ್ರಸಾದ, ಶೇಷವಸ್ತ್ರ)
ಪ್ರಕೃತಿಯು ತಾನಾಗಿಯೇ ಕೊಡುವ ಸುಂದರವಾದ ಹೂಗಳಿಂದ ಭಗವಂತನನ್ನು ಅಲಂಕರಿಸುವುದು ಮತ್ತು ಆ ಅಲಂಕಾರವನ್ನು ನೋಡುತ್ತ ನೋಡುತ್ತ ಅವನ ಲೀಲೆಗಳನ್ನು ಮೆಲುಕು ಹಾಕುತ್ತ ಭಕ್ತಿಯಿಂದ ತಲ್ಲೀನನಾಗುವುದು ಭಕ್ತನ ಅತ್ಯಂತವಿಶಿಷ್ಟಗುಣವಾದ ಸ್ನೇಹಪರವಶತೆಗೆ ಅನುವಾಗುವ ಸೇವಾಪ್ರಕ್ರಿಯೆ. ಪುಷ್ಪ ಎಂದರೆ ವಿಕಸನವುಳ್ಳದ್ದು ಎಂದರ್ಥ. ನಮ್ಮೊಳಗಿರುವ ಸ್ವರೂಪಾನಂದವನ್ನು ವಿಕಸಿತಗೊಳಿಸಿ ಅನುಭವಕ್ಕೆ ಬರುವ ಹಾಗೆ ಮಾಡುವುದೇ ಹೂವಿನ ಕೆಲಸ ಎಂದರೆ ಅತಿಶಯೋಕ್ತಿಯಾಗಲಾರದು. ಶಾಸ್ತ್ರಸಿದ್ಧವಾದ ಪರಿಮಳಹೂಗಳಿಂದ ಅಲಂಕರಿಸುವುದು, ಅರ್ಚಿಸುವುದು ಭಗವಂತನಿಗೆ ಸಲ್ಲಿಸುವ ಉಪಚಾರಗಳಲ್ಲಿ ಅತ್ಯಂತ ಶ್ರೇಷ್ಠವಾದ ಉಪಚಾರವಾಗಿರುತ್ತದೆ.

Seva Price:

Flower Decoration (Daily) / ಹೂವಿನ ಅಲಂಕಾರ (ಪ್ರತಿ ದಿನ)

   

By clicking on the 'Proceed to Checkout & Add To Cart' button, you agree to our Terms & Conditions.

Seva Price: